Add KPSC Vaani to your Home Screen. In Safari, tap Share, then Add to Home Screen.

Daily Current Affairs in Kannada (ದೈನಂದಿನ ಪ್ರಚಲಿತ ಘಟನೆಗಳು)

State, National & International news analysis, daily highlights and PDF downloads in Kannada for KPSC, UPSC, KAS, IAS, PSI, and all competitive exams.

Daily PDF
ರಾಮನಗರ ಜಿಲ್ಲೆ ಮರುನಾಮಕರಣ ಪ್ರಸ್ತಾವ ಇಲ್ಲ: ಮುಖ್ಯಮಂತ್ರಿ ಸ್ಪಷ್ಟನೆ

ರಾಮನಗರ ಜಿಲ್ಲೆ ಮರುನಾಮಕರಣ ಪ್ರಸ್ತಾವ ಇಲ್ಲ: ಮುಖ್ಯಮಂತ್ರಿ ಸ್ಪಷ್ಟನೆ

ಬೆಂಗಳೂರು, ಜ.5: ರಾಮನಗರ ಜಿಲ್ಲೆಯ ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. "ರಾಮನಗರ ಜಿಲ್ಲೆ ಮರುನಾಮಕರಣ ಬಗ್ಗೆ ಅನಾವಶ್ಯಕ ಚರ್ಚೆ ನಡೆಯುತ್ತಿದೆ. ಸರಕಾರದ ಮುಂದೆ ಆ ತರಹದ ಯಾವುದೇ ಯೋಚನೆ ಇಲ್ಲ" ಎಂದು ಅವರು …

Read article
ಇರಾನ್- ಅಮೆರಿಕ ಯುದ್ಧ ಸನ್ನಿವೇಶದಲ್ಲಿ ಭಾರತದಲ್ಲಿ ಮೇಲೆ ಆಗಬಹುದಾದ ನಾಲ್ಕು ಪರಿಣಾಮ

ಇರಾನ್- ಅಮೆರಿಕ ಯುದ್ಧ ಸನ್ನಿವೇಶದಲ್ಲಿ ಭಾರತದಲ್ಲಿ ಮೇಲೆ ಆಗಬಹುದಾದ ನಾಲ್ಕು ಪರಿಣಾಮ

ಇರಾನ್ ನ ಕಮ್ಯಾಂಡರ್ ಖಾಸಿಂ ಸುಲೇಮಾನಿಯನ್ನು ಇರಾಕ್ ನ ಬಾಗ್ದಾದ್ ನಲ್ಲಿ ಅಮೆರಿಕವು ವಾಯುದಾಳಿಯಲ್ಲಿ ಹತ್ಯೆ ಮಾಡಿದ ನಂತರ ಅಮೆರಿಕ ಮತ್ತು ಇರಾನ್ ಮಧ್ಯೆ ಯುದ್ಧವೇ ಸಂಭವಿಸುವಂಥ ಸ್ಥಿತಿ ಇದೆ ಎಂಬುದು ಸದ್ಯಕ್ಕೆ ವಿಶ್ಲೇಷಕರ ಅಭಿಮತ. ಈ ಹತ್ಯೆಯ ಬೆನ್ನಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬಿರುಗಾಳಿಯೇ ಏ…

Read article
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಕಲಬುರಗಿ : ಕಲಬುರಗಿಯಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಅನಾವರಣಗೊಂಡಿದೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಬಿ ಶರತ್ ಅವರು ಲಾಂಛನ ಬಿಡುಗಡೆ ಮಾಡಿದರು. ಕಲ್ಯಾಣ ಕರ್ನಾಟಕದ ಐತಿಹಾಸಿಕ ಪರಂಪರೆಯನ್ನು ಲಾಂಛನ…

Read article
ಅಂದಾಜು 31,250 ಕೋಟಿ ರುಪಾಯಿ ಹೊಸ ನೋಟು ಭಾರತೀಯ ವಾಯು ಸೇನೆ ಸಾಗಾಟ

ಅಂದಾಜು 31,250 ಕೋಟಿ ರುಪಾಯಿ ಹೊಸ ನೋಟು ಭಾರತೀಯ ವಾಯು ಸೇನೆ ಸಾಗಾಟ

ಮಾಜಿ ಏರ್ ಚೀಫ್ ಮಾರ್ಷಲ್ ಬಿ. ಎಸ್. ಧನೋವಾ ಅವರು ನೋಟು ನಿಷೇಧ ಘೋಷಣೆ ನಂತರದ ಆಸಕ್ತಿಕರ ಸಂಗತಿಯನ್ನು ತೆರೆದಿಟ್ಟಿದ್ದಾರೆ. ನಾಲ್ಕು ವರ್ಷದ ಹಿಂದೆ ನೋಟು ನಿಷೇಧ ಮಾಡಿದ ನಂತರ ಭಾರತೀಯ ವಾಯುಸೇನೆಯು 625 ಟನ್ ನಷ್ಟು ಹೊಸ ನೋಟುಗಳನ್ನು ದೇಶದ ನಾನಾ ಭಾಗಗಳಿಗೆ ಸಾಗಣೆ ಮಾಡಿದೆ ಎಂದು ಹೇಳಿದ್…

Read article
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ ಯೋಗಿ ಸರ್ಕಾರ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ ಯೋಗಿ ಸರ್ಕಾರ

ಲಖನೌ:ಪೌರತ್ವ ತಿದ್ದುಪಡಿ ಕಾಯ್ದೆಗೆ ಅಂಗೀಕಾರಗೊಂಡ ನಂತರ ಮೊದಲ ಬಾರಿಗೆ ಕಾಯ್ದೆ ಜಾರೊಳಿಸಲಿರುವ ರಾಜ್ಯ ಉತ್ತರ ಪ್ರದೇಶವಾಗಿರಲಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೆ ಸೂಚನೆ ನೀಡಿದ್ದು ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ದೌರ್ಜನ್ಯಕ್ಕೊಳಗಾಗಿ…

Read article
ಇಂಡೋನೇಷ್ಯಾದಲ್ಲಿ ದೈತ್ಯ ಹೂವಿನ ಗಿಡ ಪತ್ತೆ

ಇಂಡೋನೇಷ್ಯಾದಲ್ಲಿ ದೈತ್ಯ ಹೂವಿನ ಗಿಡ ಪತ್ತೆ

ವಿಶ್ವದಲ್ಲಿ ಅತಿ ದೊಡ್ಡದಾಗಿ ಹೂವು ಬಿಡುವ ಸಸ್ಯವೊಂದನ್ನು ಕಂಡು ಹಿಡಿದಿರುವುದಾಗಿ ಇಂಡೋನೇಷ್ಯಾದ ಪರಿಸರ ವಿಜ್ಞಾನಿಗಳು ಘೋಷಿಸಿದ್ದಾರೆ. ರಫ್ಲೆಸಿಯಾ ಟ್ಯುಯಾನ್‌-ಮುಡೆ ಹೆಸರಿನ ಈ ಹೂವಿನ ದಳಗಳು ದಪ್ಪಗೆ ನೀರು ತುಂಬಿಕೊಂಡಂತೆ ಇರುತ್ತವೆ. ದಳಗಳ ಮೇಲೆ ಬೊಬ್ಬೆಗಳ ಮಾದರಿಯಲ್ಲಿ ಬಿಳಿಯ ಚಿತ್…

Read article
ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕಕ್ಕೆ 200ನೇ ಗೆಲುವು; ದಾಖಲೆ ಬರೆದ ರಾಜ್ಯ ತಂಡ!

ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕಕ್ಕೆ 200ನೇ ಗೆಲುವು; ದಾಖಲೆ ಬರೆದ ರಾಜ್ಯ ತಂಡ!

ಬೆಂಗಳೂರು: ರಣಜಿ ಟ್ರೋಫಿಯ ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಆಲ್ರೌಂಡರ್ ಪ್ರದರ್ಶನ ನೀಡಿ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಪ್ರಸಕ್ತ ಸಾಲಿನ ರಣಜಿ ಟ್ರೋಫಿಯ ಬಿ ಗುಂಪಿನಲ್ಲಿ ಕರುಣ್ ನಾಯರ್ ಪಡೆ ತನ್ನ ಎರಡನೇ ಗೆಲುವು ದಾಖಲಿಸಿದೆ. ಕರ್ನಾಟಕ ತಂಡ ಅಮೋಘ ವಿಜಯಿಯ…

Read article
Daily PDF
ಇಸ್ರೊದ ಗಗನಯಾನಕ್ಕೆ ಡಿಆರ್‌ಡಿಒ ಪ್ಯಾರಾಚೂಟ್‌

ಇಸ್ರೊದ ಗಗನಯಾನಕ್ಕೆ ಡಿಆರ್‌ಡಿಒ ಪ್ಯಾರಾಚೂಟ್‌

ಬೆಂಗಳೂರು: ಗಗನಯಾನಕ್ಕೆ ಇಸ್ರೊ ತಯಾರಿ ನಡೆಸಿರುವಂತೆಯೇ, ಗಗನಯಾತ್ರಿಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪ್ಯಾರಾಚೂಟ್‌ ತಯಾರಿಸುವ ಕಾರ್ಯವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆರಂಭಿಸಿದೆ. ಒಟ್ಟು ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜ…

Read article
ಹುವಾವೆ 5ಜಿ: ಅವಕಾಶವೇ, ಅಪಾಯವೆ? |ಆಕ್ಷೇಪದ ನಡುವೆಯೂ ಪ್ರಾಯೋಗಿಕ ಪರೀಕ್ಷೆ ನಡೆಸಲು ಭಾರತ ಅನುಮತಿ l ಅಮೆರಿಕ, ಐರೋಪ್ಯ ಒಕ್ಕೂಟದ ವಿರೋಧ

ಹುವಾವೆ 5ಜಿ: ಅವಕಾಶವೇ, ಅಪಾಯವೆ? |ಆಕ್ಷೇಪದ ನಡುವೆಯೂ ಪ್ರಾಯೋಗಿಕ ಪರೀಕ್ಷೆ ನಡೆಸಲು ಭಾರತ ಅನುಮತಿ l ಅಮೆರಿಕ, ಐರೋಪ್ಯ ಒಕ್ಕೂಟದ ವಿರೋಧ

ಆತಂಕ ಏನು? 5ಜಿ ಉಪಕರಣಗಳನ್ನು ತಯಾರಿಸುವ ಹುವಾವೆ ಸಂಸ್ಥೆಯು ಚೀನಾ ಸರ್ಕಾರದ ಜತೆ ನಿಕಟ ಸಂಪರ್ಕ ಹೊಂದಿದೆ ಎಂಬುದು ಹಲವು ದೇಶಗಳ ಆರೋಪ. ಒಂದು ವೇಳೆ ತಂತ್ರಜ್ಞಾನ ಅಭಿವೃದ್ಧಿಗೆ ಹುವಾವೆ ಸಂಸ್ಥೆಗೆ ಅನುಮತಿ ನೀಡಿದರೆ, ಮಾಹಿತಿಯು ಚೀನಾ ಸರ್ಕಾರಕ್ಕೆ ರವಾನೆಯಾಗುತ್ತದೆ ಎಂಬುದು ಆತಂಕಕ್…

Read article
ದೆಹಲಿಯಲ್ಲಿ ಮೊದಲ ಗಾಳಿ ಶುದ್ಧೀಕರಣ ಟವರ್ ನಿರ್ಮಾಣ

ದೆಹಲಿಯಲ್ಲಿ ಮೊದಲ ಗಾಳಿ ಶುದ್ಧೀಕರಣ ಟವರ್ ನಿರ್ಮಾಣ

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಇದೀಗ ಮಹತ್ತರ ಕಾರ್ಯಮಾಡಿದ್ದು, ದೆಹಲಿಯಲ್ಲಿ ಗಾಳಿ ಶುದ್ಧೀಕರಣ ಟವರ್ ಅವರನ್ನು ಉದ್ಘಾಟಿಸಿದ್ದು ಇದು ದೇಶದಲ್ಲಿ ಮೊದಲ ಗಾಳಿ ಶುದ್ಧೀಕರಣ ಟವರ್ ಆಗಿದೆ. ವಿಪರೀತ ವಾಯುಮಾಲಿನ್ಯವಿರುವ ದೆಹಲಿಯ ಲಜಪತ್ ನಗರದ ಕೇಂದ್ರೀ…

Read article
ಮಹಾರಾಷ್ಟ್ರ ಸಚಿವ ಅಬ್ದುಲ್ ಸತ್ತಾರ್ ರಾಜೀನಾಮೆ

ಮಹಾರಾಷ್ಟ್ರ ಸಚಿವ ಅಬ್ದುಲ್ ಸತ್ತಾರ್ ರಾಜೀನಾಮೆ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಶಿವಸೇನಾ ಪಕ್ಷದ ರಾಜ್ಯ ಖಾತೆ ಸಚಿವ ಅಬ್ದುಲ್ ಸತ್ತಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಸಚಿವ ಸಂಪುಟದ ಬಗೆಗಿನ ಅಸಮಾಧಾನದಿಂದಾಗಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Read article
ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಎಂದು ಹೆಸರು ಬದಲಿಸಲು ಮುಂದಾದ ರಾಜ್ಯ ಸರ್ಕಾರ; ವಿದೇಶಿ ಬಂಡವಾಳ ಸೆಳೆಯಲು ಹೊಸ ತಂತ್ರ

ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಎಂದು ಹೆಸರು ಬದಲಿಸಲು ಮುಂದಾದ ರಾಜ್ಯ ಸರ್ಕಾರ; ವಿದೇಶಿ ಬಂಡವಾಳ ಸೆಳೆಯಲು ಹೊಸ ತಂತ್ರ

ಬೆಂಗಳೂರು ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋ ಪಾಲಿಟನ್ ಸಿಟಿ. ಬಂಡವಾಳ ಹೂಡುವವರ ನೆಚ್ಚಿನ ತಾಣ. ಇದೇ ಕಾರಣಕ್ಕೆ ರಾಜಧಾನಿ ಇಂದು ಅಗತ್ಯಕ್ಕಿಂತ ವೇಗವಾಗಿಯೇ ಬೆಳೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರಾಜಧಾನಿ ಬೆಂಗಳೂರಿನ ಕೂಗಳತೆಯ ದೂರದಲ್ಲೇ ಇರು…

Read article
ಡಾ.ಪದ್ಮಾ ಸುಬ್ರಹ್ಮಣ್ಯಗೆ 'ಕೆರೆಮನೆ ಶಿವರಾಮ ಹೆಗಡೆ' ಪ್ರಶಸ್ತಿ

ಡಾ.ಪದ್ಮಾ ಸುಬ್ರಹ್ಮಣ್ಯಗೆ 'ಕೆರೆಮನೆ ಶಿವರಾಮ ಹೆಗಡೆ' ಪ್ರಶಸ್ತಿ

ಹೊನ್ನಾವರ (ಉತ್ತರ ಕನ್ನಡ): ತಾಲ್ಲೂಕಿನ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ ಪ್ರದಾನ ಮಾಡುವ 'ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ'ಯನ್ನು ಭರತನಾಟ್ಯ ಕಲಾವಿದೆ ಡಾ.ಪದ್ಮಾ ಸುಬ್ರಹ್ಮಣ್ಯ ಅವರಿಗೆ ಪ್ರಕಟಿಸಲಾಗಿದೆ. ಪ್ರಶಸ್ತಿಯು ₹ 25 ಸಾವಿರ ನಗದು ಒಳಗೊಂಡಿದೆ. ಇದೇ ಮಂಡಳಿ…

Read article
ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೆ ಇರ್ಫಾನ್ ಪಠಾಣ್ ವಿದಾಯ

ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೆ ಇರ್ಫಾನ್ ಪಠಾಣ್ ವಿದಾಯ

ಭಾರತ ಕ್ರಿಕೆಟ್ ತಂಡದ ವೇಗಿ ಇರ್ಫಾನ್ ಪಠಾಣ್ ಕ್ರಿಕೆಟ್ ನ ಎಲ್ಲಾ ಫಾರ್ಮ್ಯಾಟ್ ಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಎಡಗೈ ವೇಗಿಯಾಗಿರುವ ಇರ್ಫಾನ್ ಪಠಾಣ್, ಈ ವರೆಗೂ 29 ಟೆಸ್ಟ್ ಗಳು, 120 ಅಂತಾರಾಷ್ಟ್ರೀಯ ಏಕದಿನ, 24 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು 301 ವಿಕೆಟ್ ಗಳನ್ನು ಪಡೆದಿದ್ದಾರೆ. …

Read article

ಝಕೀರ ನದಾಫಗೆ ನಾಟಕ ಅಕಾಡೆಮಿಯ ರಂಗ ಪ್ರಶಸ್ತಿ

ಬೆಳಗಾವಿ: ಜಿಲ್ಲೆಯ ಸವದತ್ತಿಯ ನಾಟಕಕಾರ ಝಕೀರ ನದಾಫ ಅವರಿಗೆ ನಾಟಕ ಅಕಾಡೆಮಿಯ 2019-20ನೇ ಸಾಲಿನ ರಂಗ ಪ್ರಶಸ್ತಿ ಲಭಿಸಿದೆ. ಕಳೆದ 23 ವರ್ಷಗಳಿಂದ ಸವದತ್ತಿಯಲ್ಲಿ ಪ್ರತಿವರ್ಷ 9 ದಿನಗಳ 'ಪರಸಗಡ ನಾಟಕೋತ್ಸವ'ವನ್ನು ಆಯೋಜಿಸಿಕೊಂಡು ಬಂದಿದ್ದಾರೆ. ಇದಲ್ಲದೇ, ಹತ್ತು ಹಲವು ನಾಟಕಗಳನ್ನು ರಚ…

Read article
ನವದೆಹಲಿಯಲ್ಲಿ ಶೀಘ್ರವೇ ತಲೆಯೆತ್ತಲಿದೆ "ಭಾರತ ದರ್ಶನ ಪಾರ್ಕ್‌'

ನವದೆಹಲಿಯಲ್ಲಿ ಶೀಘ್ರವೇ ತಲೆಯೆತ್ತಲಿದೆ "ಭಾರತ ದರ್ಶನ ಪಾರ್ಕ್‌'

ನವದೆಹಲಿ: ತ್ಯಾಜ್ಯ ವಸ್ತುಗಳಿಂದ ಅತ್ಯುತ್ಕೃಷ್ಟ ಪಾರ್ಕ್‌ ನಿರ್ಮಾಣಗೊಂಡಿರುವ ನವದೆಹಲಿಯಲ್ಲಿ ಶೀಘ್ರವೇ “ಭಾರತ ದರ್ಶನ ಪಾರ್ಕ್‌’ ತಲೆಯೆತ್ತಲಿದೆ. ಅದರಲ್ಲಿ ಮೈಸೂರು ಅರಮನೆ, ಒಡಿಶಾದ ಕೊನಾರ್ಕ್‌ ದೇಗುಲ, ಹೈದರಾಬಾದ್‌ನ ಚಾರ್‌ಮಿನಾರ್‌, ಮುಂಬೈನ ವಿಕ್ಟೋರಿಯಾ ಮೆಮೋರಿಯಲ್‌ ಹಾಲ್‌ ಸೇರಿದಂತೆ ಐತಿಹಾಸ…

Read article

ಪಾಕಿಸ್ತಾನಕ್ಕೆ ಸೇನಾ ತರಬೇತಿ ಮುಂದುವರಿಸಲು ಅಮೆರಿಕ ಸರ್ಕಾರ ನಿರ್ಧಾರ!

ನವದೆಹಲಿ: ಪಾಕಿಸ್ತಾನಕ್ಕೆ ಸೇನಾ ತರಬೇತಿ ನೀಡುವುದನ್ನು ಮುಂದುವರಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ. ಆದರೆ ಸೇನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ನೆರವು ನೀಡುವುದನ್ನು ಸದ್ಯಕ್ಕೆ ತಡೆ ಹಿಡಿಯಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅಧ್ಯಕ್ಷ ಟ್ರಂಪ್‌ ನಿರ್ಧಾರ ಕೈಗೊಂಡಿದ್ದಾರೆ ಎಂದು ದಕ್ಷ…

Read article
ಇನ್ನು ಮುಂದೆ ದೇಶದ ಸೇನೆಯಲ್ಲಿನ ಒಂಟೆ, ಕುದುರೆಗಳಿಗೂ ನಿವೃತ್ತಿ ಸೌಲಭ್ಯ

ಇನ್ನು ಮುಂದೆ ದೇಶದ ಸೇನೆಯಲ್ಲಿನ ಒಂಟೆ, ಕುದುರೆಗಳಿಗೂ ನಿವೃತ್ತಿ ಸೌಲಭ್ಯ

ನವದೆಹಲಿ: ಇನ್ನು ಮುಂದೆ ದೇಶದ ಅರೆಸೇನಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪ್ರಾಣಿಗಳೂ ಯೋಧರಂತೆ ನಿವೃತ್ತಿ ವೇತನ ಪಡೆದುಕೊಳ್ಳಲಿವೆ. ಅರೆ ಸೇನಾ ಪಡೆಯ 6 ಸದಸ್ಯರ ಸಮಿತಿ ಈ ಶಿಫಾರಸು ಮಾಡಿದೆ. ಪ್ರಾಣಿಗಳು ಸಲ್ಲಿಸಿದ ಸೇವೆ, ಆರೋಗ್ಯ ಗಮನಿಸಿಕೊಂಡು, ಅವುಗಳಿಗಾದ ಗಾಯದ ತೀವ್ರತೆ ಗಮನಿಸ…

Read article
Daily PDF
ಜ.31ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಸಾಧ್ಯತೆ

ಜ.31ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಸಾಧ್ಯತೆ

ಹೊಸದಿಲ್ಲಿ: ಸಂಸತ್‌ನ ಬಜೆಟ್‌ ಅಧಿವೇಶನ ಜ.31ರಿಂದ ಆರಂಭವಾಗಲಿದ್ದು, ಫೆ.1ರಂದು ಆಯವ್ಯಯ ಮಂಡಿಸುವ ಸಾಧ್ಯತೆ ಇದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಸಚಿವ ಸಂಪುಟದ ಸಂಸದೀಯ ಸಮಿತಿಯು ಬಜೆಟ್‌ ಅಧಿವೇಶನದ ದಿನಾಂಕ ನಿಗದಿಪಡಿಸಿದ ಬಳಿಕ ಕೇಂದ್ರ ಸರಕಾರ ಅಧಿಕೃತವಾಗಿ ಪ್ರಕಟಿಸಲಿ…

Read article
ಬೃಹತ್‌ ಗಾತ್ರದ ಹೂವು ಪತ್ತೆ

ಬೃಹತ್‌ ಗಾತ್ರದ ಹೂವು ಪತ್ತೆ

ಪಡಾಂಗ್‌: ಜಗತ್ತಿನಲ್ಲೇ ಅತಿ ದೊಡ್ಡದು ಎನ್ನಲಾದ ಹೂವು ಇಂಡೊನೇಷ್ಯಾದಲ್ಲಿ ಪತ್ತೆಯಾಗಿದೆ. 'ರಫ್ಲೆಷಿಯಾ ಟ್ಯೂಯಾನ್‌-ಮುಡೆ' ಹೆಸರಿನ ಈ ಕೆಂಪು ಹೂವು 111 ಸೆಂಟಿ ಮೀಟರ್‌ ವ್ಯಾಸ ಹೊಂದಿದೆ. ಈ ಮೊದಲು 107 ಸೆಂಟಿಮೀಟರ್‌ ವ್ಯಾಸ ಹೊಂದಿದ್ದ ಹೂವು ದಾಖಲೆ ನಿರ್ಮಿಸಿತ್ತು. ಇದು ಕೆಲವು ವರ್ಷಗಳ …

Read article
ರೈಲ್ವೆ ಸಮಸ್ಯೆ, ದೂರು, ದುಮ್ಮಾನಗಳಿಗೆ ಇನ್ನು ಒಂದೇ ಸಹಾಯವಾಣಿ

ರೈಲ್ವೆ ಸಮಸ್ಯೆ, ದೂರು, ದುಮ್ಮಾನಗಳಿಗೆ ಇನ್ನು ಒಂದೇ ಸಹಾಯವಾಣಿ

ನವದೆಹಲಿ: ರೈಲ್ವೆ ಪ್ರಯಾಣಿಕರು ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ, ದುಮ್ಮಾನಗಳಿಗೆ ದೂರು ನೀಡಲು ರೈಲ್ವೇ ಸಹಾಯವಾಣಿಗೆ ಕರೆ ಮಾಡಲು ನಾನಾ ಸಂಖ್ಯೆಗಳಿಗಾಗಿ ಇನ್ನೂ ಹುಡುಕಾಡಬೇಕಿಲ್ಲ ಹಾಗೂ ತಡಕಾಡಬೇಕಿಲ್ಲ. ಕೇವಲ 139 ಸಂಖ್ಯೆಗೆ ಕರೆ ಮಾಡಿದರೆ, ಅದು ರೈಲ್ವೇ ತ್ವರಿತ ದೂರು …

Read article
ಪಾಕಿಸ್ಥಾನಕ್ಕೆ ಯುಎಐನಿಂದ 1,400 ಕೋಟಿ ರೂ. ನೆರವು

ಪಾಕಿಸ್ಥಾನಕ್ಕೆ ಯುಎಐನಿಂದ 1,400 ಕೋಟಿ ರೂ. ನೆರವು

ಇಸ್ಲಾಮಾಬಾದ್‌: ಆರ್ಥಿಕ ಚೇತರಿಕೆಗಾಗಿ ಪಾಕಿಸ್ತಾನಕ್ಕೆ ಯುಎಇ (ಯುನೈಟೆಡ್‌ ಅರಬ್‌ ಎಮಿರೇಟ್ಸ್‌) 1,400 ಕೋಟಿ ರೂ. ಹೆಚ್ಚುವರಿ ನೆರವು ಘೋಷಿಸಿದೆ. ಉದ್ಯೋಗ ಹಾಗೂ ವ್ಯಾಪಾರ, ವಹಿವಾಟು ವೃದ್ಧಿಸಿಕೊಳ್ಳಲು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಈ ಹಣವನ್ನು ಬಳಸಿಕೊಳ್ಳಬೇಕು ಎಂದು ಯುಎಐ …

Read article
ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಗೆ ಪ್ರಕಾಶರಾವ್ ವೀರಮಲ್ಲ ಆಯ್ಕೆ

ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಗೆ ಪ್ರಕಾಶರಾವ್ ವೀರಮಲ್ಲ ಆಯ್ಕೆ

ಬಾಗಲಕೋಟೆ: ವಿಶ್ವದ ಅತಿ ದೊಡ್ಡ ಕಾಳೇಶ್ವರ ಏತ ನೀರಾವರಿ ಯೋಜನೆಯ ಹರಿಕಾರ, ತೆಲಂಗಾಣ ಸರಕಾರದ ಜಲ ಸಂಪನ್ಮೂಲ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಕಾಶರಾವ್ ವೀರಮಲ್ಲ ಅವರು ಪ್ರಸಕ್ತ ಸಾಲಿನ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಕೊಡಮಾಡುವ ರಾಷ್ಟ್ರಮಟ್ಟದ ಬಸವ ಕೃಷಿ ಪ್ರಶಸ್ತಿಗೆ ಆಯ್ಕೆ…

Read article
ಇರಾನ್ ಕಮಾಂಡರ್ ಹತ್ಯೆ: ಜಗತ್ತು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಟ್ಟಿದೆ; ವಿಶ್ವ ಸಮುದಾಯ ಎಚ್ಚರಿಕೆ

ಇರಾನ್ ಕಮಾಂಡರ್ ಹತ್ಯೆ: ಜಗತ್ತು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಟ್ಟಿದೆ; ವಿಶ್ವ ಸಮುದಾಯ ಎಚ್ಚರಿಕೆ

ನವದೆಹಲಿ: ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ರನ್ನು ಅಮೆರಿಕಾ ಪಡೆಗಳು ವೈಮಾನಿಕ ದಾಳಿಯಲ್ಲಿ ಕೊಂದು ಹಾಕಿದ ಬೆನ್ನಲ್ಲೇ ಹಾಲಿ ಪರಿಸ್ಥಿತಿ ಕುರಿತು ಜಾಗತಿಕ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಜಗತ್ತು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಟ್ಟಿದೆ ಎಂದು ಎಚ್ಚರಿಕೆ ನೀಡಿದೆ.

Read article