About KPSC Vaani
Empowering Karnataka's competitive exam aspirants with accessible study materials, verified recruitment updates, and quality preparation books.
"Arise, Awake and Stop not till the goal is reached"
Our Mission
Securing a government job is a cherished dream for millions of aspirants. However, navigating scattered notifications, locating recommended books, tracking syllabus changes, and practicing previous exams can be challenging.
KPSC Vaani brings all these essential resources under one unified platform, dedicated to bridging information gaps for Karnataka's competitive examination candidates (KAS, FDA, SDA, PSI, PDO, KPTCL, WRD, Group-C, UPSC, and Banking exams).
What We Provide
- Online Book Store: Doorstep delivery of top Kannada competitive books.
- Job Alerts: Timely updates on state & central recruitment notices.
- Previous Question Papers: Solved & categorized exam papers.
- Daily Current Affairs: Curated Kannada GK and monthly compilations.
- Practice Tests & Quizzes: Free online mock tests to measure preparation.
Built by Halli Technologies
Developed & maintained with passion for educationKPSC Vaani is developed, operated, and maintained by Halli Technologies. Our team works continuously to innovate digital learning tools, ensure fast and seamless book deliveries across all taluks of Karnataka, and provide authentic, verified educational content.
Our Team
Basavaraj Halli
Co-Founder / Content Manager MCAಬಸವರಾಜ ಹಳ್ಳಿ (Basavaraja Halli) ಹುದ್ದೆ: ಕಂಟೆಂಟ್ ಮ್ಯಾನೇಜರ್ (Content Manager) ನಮ್ಮ ಅಪ್ಲಿಕೇಶನ್‌ನ ಬಹುತೇಕ ಕಾರ್ಯಚಟುವಟಿಕೆಗಳ ಹಿಂದಿನ ಚಾಲಕ ಶಕ್ತಿ ಬಸವರಾಜ ಹಳ್ಳಿ. ಒಬ್ಬ ದಕ್ಷ ಕಂಟೆಂಟ್ ಮ್ಯಾನೇಜರ್ ಆಗಿ ಅಪ್ಲಿಕೇಶನ್‌ನ ಪ್ರತಿಯೊಂದು ವಿಭಾಗವನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ನಿರ್ವಹಿಸುವ ಜವಾಬ್ದಾರಿ ಇವರದು. ಕೇವಲ ನಿರ್ವಹಣೆಯಲ್ಲಷ್ಟೇ ಅಲ್ಲದೆ, ಸೃಜನಶೀಲತೆಯಲ್ಲೂ ಇವರು ಎತ್ತಿದ ಕೈ. ಕೆಲಸದ ಒತ್ತಡದ ನಡುವೆಯೂ ಸಿಗುವ ಬಿಡುವಿನ ವೇಳೆಯಲ್ಲಿ ಇವರು ಸುಂದರ ಚಿತ್ರಗಳನ್ನು ಬಿಡಿಸುವುದರಲ್ಲಿ (Drawing) ಅಥವಾ ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಅಪರೂಪದ ಕ್ಷಣಗಳನ್ನು ಸೆರೆಹಿಡಿಯುವ ಛಾಯಾಗ್ರಹಣದಲ್ಲಿ (Photography) ಮಗ್ನರಾಗಿರುತ್ತಾರೆ. ತಾಂತ್ರಿಕ ನೈಪುಣ್ಯತೆ ಮತ್ತು ಕಲಾತ್ಮಕ ದೃಷ್ಟಿಕೋನದ ಅಪರೂಪದ ಸಂಗಮ ಇವರ ವ್ಯಕ್ತಿತ್ವ.
Akshata Halli
Content Writer / Video Editor PG Diploma in Journalism/Broadcast Journalismಅಕ್ಷತಾ ಹಳ್ಳಿ (Akashata Halli) ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಅನುಭವಿ ಲೇಖಕಿ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಉಳ್ಳವರು. ವಿಜ್ಞಾನದ ಹಿನ್ನೆಲೆ ಮತ್ತು ಮಾಧ್ಯಮದ ಅನುಭವ ಎರಡನ್ನೂ ಮೇಳೈಸಿಕೊಂಡಿರುವ ಇವರು, ಪ್ರಸ್ತುತ ಡಿಜಿಟಲ್ ಜಗತ್ತಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮೂಲತಃ ವಿಜ್ಞಾನದ ವಿದ್ಯಾರ್ಥಿಯಾಗಿರುವ ಅಕ್ಷತಾ ಅವರು, PG Diploma in Journalism/Broadcast Journalism ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ತಮ್ಮ ಶೈಕ್ಷಣಿಕ ಜ್ಞಾನವನ್ನು ಪತ್ರಿಕೋದ್ಯಮದ ಪ್ರಾಯೋಗಿಕತೆಯೊಂದಿಗೆ ಬೆರೆಸಿ, ವಿಷಯಗಳನ್ನು ಆಳವಾಗಿ ವಿಶ್ಲೇಷಿಸುವ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ. ಕಳೆದ 6 ವರ್ಷಗಳಿಗೂ ಹೆಚ್ಚು ಕಾಲದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ (Digital Journalism) ಸೇವೆ ಸಲ್ಲಿಸುತ್ತಿರುವ ಇವರು, ಬದಲಾಗುತ್ತಿರುವ ಮಾಧ್ಯಮ ರಂಗದ ತಂತ್ರಜ್ಞಾನಗಳಿಗೆ ಒಗ್ಗಿಕೊಂಡಿದ್ದಾರೆ. ಸುದ್ದಿ ಬರವಣಿಗೆ, ಕಂಟೆಂಟ್ ಕ್ರಿಯೇಷನ್ ಮತ್ತು ಡಿಜಿಟಲ್ ಮೀಡಿಯಾ ನಿರ್ವಹಣೆಯಲ್ಲಿ ಅಪಾರ ಪರಿಣತಿಯನ್ನು ಹೊಂದಿದ್ದಾರೆ. ತಮ್ಮ ಸುದೀರ್ಘ ಅನುಭವದ ಮೂಲಕ ನಿಖರ ಮತ್ತು ಜನಪರವಾದ ಸುದ್ದಿಗಳನ್ನು ತಲುಪಿಸುವಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಾರೆ. ಇವರು ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯುವುದು, ವಿಡಿಯೋ ಎಡಿಟಿಂಗ್ (Video Editing), ಹಾಗೂ ಪ್ರೇರಣಾದಾಯಕ (Motivational) ಮತ್ತು ಇತರೆ ಸಾಹಿತ್ಯದ ಪುಸ್ತಕಗಳನ್ನು ಓದುವ ಮೂಲಕ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳುತ್ತಿರುತ್ತಾರೆ. "ಕಲಿಕೆ ನಿರಂತರ ಮತ್ತು ಅನ್ವೇಷಣೆ ಅನಂತ" ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಅಕ್ಷತಾ ಹಳ್ಳಿ ಅವರು, ಡಿಜಿಟಲ್ ಮಾಧ್ಯಮದ ಮೂಲಕ ಸಮಾಜಕ್ಕೆ ಉತ್ತಮ ಮಾಹಿತಿ ನೀಡುವುದರ ಜೊತೆಗೆ, ತಮ್ಮ ಪ್ರವಾಸ ಮತ್ತು ಓದಿನ ಮೂಲಕ ಜೀವನವನ್ನು ಸದಾ ಲವಲವಿಕೆಯಿಂದ ಇರಿಸಿಕೊಂಡಿದ್ದಾರೆ.
Yallamma G
Senior Content writer / Competitive Exam Expert MA in Journalism & Mass Communicationಯಲ್ಲಮ್ಮ ಪೂಜಾರಿ ಅವರು ಡಿಜಿಟಲ್ ಪತ್ರಿಕೋದ್ಯಮಲ್ಲಿ 05 ವರ್ಷಗಳ ಅನುಭವ ಹೊಂದಿದ್ದಾರೆ. ಇವರೀಗ KPSCVaani ಜಾಲತಾಣದ Senior Content writer / Competitive Exam Expert ಆಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ವಿಶ್ವಾಸಾರ್ಹ ಮತ್ತು ನಿಖರ ಸುದ್ದಿಗಳ ಬರವಣಿಗೆ, ವಿಶ್ಲೇಷಣೆ, ಆಕರ್ಷಕ ತಲೆಬರಹ ಕೊಡುವುದರಲ್ಲಿ ಪಳಗಿದ್ದಾರೆ. ಇವರು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಆಗುಹೋಗುಗಳನ್ನ ಅಧ್ಯಯನ ಮಾಡಿ, ವಿಶ್ಲೇಷಣೆ ಮಾಡುವ ಕಲೆ ಹೊಂದಿದ್ದಾರೆ ಮತ್ತು ಇನ್ನಿತರ ಎಲ್ಲ ಬಗೆಯ ಸುದ್ದಿಗಳನ್ನು ಬರೆಯುವುದರಲ್ಲಿಯೂ ಪರಿಣಿತಿ ಹೊಂದಿದ್ದಾರೆ. ಯಲ್ಲಮ್ಮ ಪೂಜಾರಿ ಅವರು ಬಾಗಲಕೋಟೆ ಜಿಲ್ಲೆಯ ಮೂಲದವರಾಗಿದ್ದು, MA in Journalism & Mass Communication ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬ್ಯಾಂಕಿಂಗ್ ವಿಭಾಗದಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಓದುವುದು, ಬರೆಯುವುದು, ಕುಕಿಂಗ್ ಮಾಡುವುದು ಇವರ ನೆಚ್ಚಿನ ಹವ್ಯಾಸಗಳು.
Heena Sheregar
Education News Content Writer Bachelor of Journalism and Mass Communicationಹೀನಾ ಶೇರೆಗಾರ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 4 ವರ್ಷಗಳಿಗೂ ಹೆಚ್ಚಿನ ಸುದೀರ್ಘ ಮತ್ತು ಸಮರ್ಪಿತ ಅನುಭವ ಹೊಂದಿರುವ ಅನುಭವಿ ಬರಹಗಾರರಾಗಿದ್ದಾರೆ. ತಮ್ಮ ನಿಖರ ಹಾಗೂ ಸಕಾಲಿಕ ವರದಿಗಾರಿಕೆಗೆ ಹೆಸರುವಾಸಿಯಾಗಿರುವ ಇವರು, ಸಂಕೀರ್ಣವಾದ ವಿಷಯಗಳನ್ನು ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಇವರು ವಿಶೇಷವಾಗಿ ಸ್ಥಳೀಯ ಮಟ್ಟದ ಸುದ್ದಿಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಆಳವಾದ ಸಂಶೋಧನೆ ನಡೆಸಿ ವರದಿ ಮಾಡುತ್ತಾರೆ.
Nagaraj Mainal
Bookstore Manager Master Degreeನಾಗರಾಜ್ ಮೈನಾಲ್ (Bookstore Manager) ನಾಗರಾಜ್ ಮೈನಾಲ್ ಅವರು ನಮ್ಮ KPSCVaani ಪುಸ್ತಕ ಮಳಿಗೆಯ ಕಾರ್ಯಾಚರಣೆ ಮತ್ತು ವ್ಯವಸ್ಥಾಪನಾ ವಿಭಾಗದ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಓದುಗರು ಮತ್ತು ಪುಸ್ತಕಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುವ ಇವರು, KPSCVaani ಪುಸ್ತಕ ಮಳಿಗೆಯನ್ನು ಸ್ಪರ್ಧಾರ್ಥಿಗಳ ನೆಚ್ಚಿನ ತಾಣವಾಗಿ ರೂಪಿಸುವಲ್ಲಿ ನಿರತರಾಗಿದ್ದಾರೆ. ಪುಸ್ತಕಗಳ ಸಂಗ್ರಹಣೆ, ಪೂರೈಕೆ ಮತ್ತು ಗುಣಮಟ್ಟದ ಸೇವೆಯೇ ಇವರ ಮೊದಲ ಆದ್ಯತೆ.