ಪುಸ್ತಕ ಆದೇಶ ಮತ್ತು ವಿತರಣಾ FAQ / Order & Delivery FAQ

ಪುಸ್ತಕ ಖರೀದಿ, ರವಾನೆ ಮತ್ತು ವಿತರಣೆಗೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೋತ್ತರಗಳು

24 ರಿಂದ 48 ಗಂಟೆಗಳಲ್ಲಿ ರವಾನೆ
Dispatched within 24 to 48 hours
India Post ಮೂಲಕ ಡೆಲಿವರಿ
Primary courier: India Post (Speed/Regd)
ನೇರ ಟ್ರ್ಯಾಕಿಂಗ್ ಸೌಲಭ್ಯ
SMS & Email tracking updates

ಕನ್ನಡ: ನೀವು ಆರ್ಡರ್ ಮಾಡಿದ 24 ರಿಂದ 48 ಗಂಟೆಗಳ ಒಳಗೆ (ಕೆಲಸದ ದಿನಗಳಲ್ಲಿ) ನಿಮ್ಮ ಪುಸ್ತಕವನ್ನು ಪ್ಯಾಕ್ ಮಾಡಿ India Post ಮೂಲಕ ರವಾನಿಸಲಾಗುತ್ತದೆ (Dispatch). ಭಾನುವಾರ ಅಥವಾ ಸರ್ಕಾರಿ ರಜಾ ದಿನಗಳಂದು ರವಾನೆ ಇರುವುದಿಲ್ಲ.

English: Your order is typically packed and dispatched within 24 to 48 working hours of order confirmation via India Post. Dispatches do not take place on Sundays or postal holidays.

ಕನ್ನಡ: ರವಾನೆಯಾದ ನಂತರ ಸಾಮಾನ್ಯವಾಗಿ 3 ರಿಂದ 6 ಕೆಲಸದ ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ತಲುಪುತ್ತದೆ. ಒಂದು ವೇಳೆ ರವಾನೆಯಾದ ಗರಿಷ್ಠ 7 ಕೆಲಸದ ದಿನಗಳಲ್ಲಿ (7 Working Days) ಪುಸ್ತಕ ತಲುಪದಿದ್ದರೆ, ದಯವಿಟ್ಟು ನಿಮ್ಮ ಆರ್ಡರ್ ಐಡಿಯೊಂದಿಗೆ ನಮ್ಮನ್ನು ಸಂಪರ್ಕಿಸಿ.

English: Once dispatched, orders are usually delivered within 3 to 6 working days. If you do not receive your book within a maximum of 7 working days from the dispatch date, please reach out to us with your Order ID.

ಕನ್ನಡ: ನಿಮ್ಮ ಪುಸ್ತಕ ರವಾನೆಯಾದ ತಕ್ಷಣವೇ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ಗೆ India Post Consignment / Tracking Number ಕಳುಹಿಸಲಾಗುತ್ತದೆ. ಅಲ್ಲದೆ ನೀವು ನಮ್ಮ ವೆಬ್ಸೈಟ್ನ My Orders ಪುಟದಲ್ಲಿಯೂ ಟ್ರ್ಯಾಕಿಂಗ್ ವಿವರಗಳನ್ನು ವೀಕ್ಷಿಸಬಹುದು.

English: As soon as your order is dispatched, the India Post tracking/consignment number is sent to your registered mobile number and email. You can also track it directly from the My Orders section on our website.

ಕನ್ನಡ: ನಾವು ಪ್ರಾಥಮಿಕವಾಗಿ India Post (Speed Post / Registered Post) ಮೂಲಕ ಕರ್ನಾಟಕದ ಪ್ರತಿಯೊಂದು ಹಳ್ಳಿ ಮತ್ತು ನಗರಗಳಿಗೆ ಸುರಕ್ಷಿತವಾಗಿ ತಲುಪಿಸುತ್ತೇವೆ.

English: We primarily use India Post (Speed Post / Registered Parcel) to ensure reliable delivery across all pin codes, towns, and rural areas in Karnataka and across India.

ಕನ್ನಡ: ಅಂಚೆ ಕಚೇರಿಯಲ್ಲಿ ರವಾನೆ ಸ್ಕ್ಯಾನ್ ಆದ ನಂತರ India Post ವೆಬ್ಸೈಟ್ನಲ್ಲಿ ಅಪ್ಡೇಟ್ ಆಗಲು ಕೆಲವೊಮ್ಮೆ 12 ರಿಂದ 24 ಗಂಟೆಗಳ ಕಾಲಾವಕಾಶ ಬೇಕಾಗಬಹುದು. ದಯವಿಟ್ಟು ಸ್ವಲ್ಪ ಸಮಯ ಕಾದು ಮತ್ತೆ ಪರಿಶೀಲಿಸಿ.

English: India Post tracking details may take up to 12 to 24 hours to reflect online after booking. Please check back after some time if the status isn't updated immediately.

ಕನ್ನಡ: ಪ್ರಿ-ಆರ್ಡರ್ ಪುಸ್ತಕಗಳು ಪ್ರಕಟಣೆಗೊಂಡ ತಕ್ಷಣವೇ ಆದ್ಯತೆಯ ಮೇರೆಗೆ ರವಾನಿಸಲಾಗುತ್ತದೆ. ಅಂದಾಜು ಬಿಡುಗಡೆ ದಿನಾಂಕವನ್ನು ಆಯಾ ಪುಸ್ತಕದ ಪುಟದಲ್ಲಿ ನಮೂದಿಸಲಾಗಿರುತ್ತದೆ.

English: Pre-ordered books are dispatched with top priority as soon as copies arrive from publishers. The expected release date is indicated on the respective book detail page.

ಕನ್ನಡ: ಪುಸ್ತಕವು ಹರಿದಿದ್ದರೆ ಅಥವಾ ಮುದ್ರಣ ದೋಷವಿದ್ದರೆ, ಪುಸ್ತಕ ತಲುಪಿದ 48 ಗಂಟೆಗಳ ಒಳಗೆ ನಮಗೆ ಮಾಹಿತಿ ನೀಡಿ. ಪರಿಶೀಲಿಸಿದ ನಂತರ ನಿಮಗೆ ಹೊಸ ಪುಸ್ತಕವನ್ನು ಬದಲಾಯಿಸಿಕೊಡಲಾಗುವುದು. ಹೆಚ್ಚಿನ ವಿವರಗಳಿಗೆ ನಮ್ಮ ರಿಟರ್ನ್ ಪಾಲಿಸಿ ನೋಡಿ.

English: If you receive a damaged or misprinted copy, please notify us within 48 hours of delivery. We will arrange a replacement after verification. Read our full Refund & Return Policy.

ಇನ್ನೂ ಸಂದೇಹಗಳಿವೆಯೇ? / Need Further Help?

ನಿಮ್ಮ ಆರ್ಡರ್ ಐಡಿ (Order ID) ಯೊಂದಿಗೆ ನಮ್ಮ ಸಹಾಯವಾಣಿ ತಂಡವನ್ನು ಸಂಪರ್ಕಿಸಿ.