Add KPSC Vaani to your Home Screen. In Safari, tap Share, then Add to Home Screen.

Latest Karnataka Government Jobs & Recruitment Notifications

Verified recruitment alerts, eligibility criteria, application dates, and exam notifications across Karnataka departments.

ಕರ್ನಾಟಕ ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕರ್ನಾಟಕ ಆರೋಗ್ಯ ಇಲಾಖೆಯಲಿ ನೇಮಕಾತಿ, 1.5 ಲಕ್ಷ ರೂ. ವೇತನ
18 hours ago State Featured

ಕರ್ನಾಟಕ ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕರ್ನಾಟಕ ಆರೋಗ್ಯ ಇಲಾಖೆಯಲಿ ನೇಮಕಾತಿ, 1.5 ಲಕ್ಷ ರೂ. ವೇತನ

ಬೆಂಗಳೂರು ಆರೋಗ್ಯ ಇಲಾಖೆಯಲ್ಲಿ 2 ವೈದ್ಯಕೀಯ ಹುದ್ದೆಗಳ ನೇಮಕಾತಿ 2026: ನ್ಯೂರಾಲಜಿಸ್ಟ್, ಫಿಸಿಷಿಯನ್, ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!   ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ವೈದ್ಯಕೀಯ ಪದವೀಧರ…

Read job notification
ಬ್ಯಾಂಕ್ ಉದ್ಯೋಗ ಹುಡುಕುತ್ತಿರುವವರಿಗೆ ಭರ್ಜರಿ ನ್ಯೂಸ್: ಎಕ್ಸಿಮ್ (EXIM) ಬ್ಯಾಂಕ್‌ನಲ್ಲಿ 120 ಮ್ಯಾನೇಜರ್ ಹುದ್ದೆಗಳಿಗೆ ಬೃಹತ್ ನೇಮಕಾತಿ!
State Featured

ಬ್ಯಾಂಕ್ ಉದ್ಯೋಗ ಹುಡುಕುತ್ತಿರುವವರಿಗೆ ಭರ್ಜರಿ ನ್ಯೂಸ್: ಎಕ್ಸಿಮ್ (EXIM) ಬ್ಯಾಂಕ್‌ನಲ್ಲಿ 120 ಮ್ಯಾನೇಜರ್ ಹುದ್ದೆಗಳಿಗೆ ಬೃಹತ್ ನೇಮಕಾತಿ!

EXIM Bank Recruitment 2026: 90 Management Trainee ಮತ್ತು 30 Manager ಹುದ್ದೆಗಳ ನೇಮಕಾತಿ. ₹65,000 ಸ್ಟೈಪೆಂಡ್, ₹30 ಲಕ್ಷ CTC, ಅರ್ಹತೆ, ವಯೋಮಿತಿ, ಶುಲ್ಕ ಮತ್ತು ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ   ಬ್ಯಾಂಕ…

Read job notification
RDWSD ಶಿವಮೊಗ್ಗ ನೇಮಕಾತಿ 2026: ಜೂನಿಯರ್ ಮೈಕ್ರೋಬಯಾಲಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
State Featured

RDWSD ಶಿವಮೊಗ್ಗ ನೇಮಕಾತಿ 2026: ಜೂನಿಯರ್ ಮೈಕ್ರೋಬಯಾಲಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ (RDWSD) ಶಿವಮೊಗ್ಗ ವಿಭಾಗದಲ್ಲಿ ಖಾಲಿಯಿರುವ ಜೂನಿಯರ್ ಮೈಕ್ರೋಬಯಾಲಜಿಸ್ಟ್ (Junior Microbiologist) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ವಿ…

Read job notification
ಪದವೀಧರರಿಗೆ ಹಾಗೂ 12ನೇ ತರಗತಿ ಪಾಸಾದವರಿಗೆ ರೈಲ್ವೆಯಲ್ಲಿ ಉದ್ಯೋಗ: 191 ಹುದ್ದೆಗಳಿಗೆ ಭರ್ಜರಿ ನೇಮಕಾತಿ! 44,900 ರೂ. ಆರಂಭಿಕ ವೇತನ.
Central Featured

ಪದವೀಧರರಿಗೆ ಹಾಗೂ 12ನೇ ತರಗತಿ ಪಾಸಾದವರಿಗೆ ರೈಲ್ವೆಯಲ್ಲಿ ಉದ್ಯೋಗ: 191 ಹುದ್ದೆಗಳಿಗೆ ಭರ್ಜರಿ ನೇಮಕಾತಿ! 44,900 ರೂ. ಆರಂಭಿಕ ವೇತನ.

ರೈಲ್ವೆ ಇಲಾಖೆಯಲ್ಲಿ 191 ಹುದ್ದೆಗಳ ಬೃಹತ್ ನೇಮಕಾತಿ 2026 ಅಧಿಸೂಚನೆ ಪ್ರಕಟ! ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವೊಂದು ಲಭ್ಯವಾಗಿದೆ. ರೈಲ್ವೆ ನೇಮಕಾತಿ ಮಂಡಳಿಗಳು …

Read job notification
IOCL ನೇಮಕಾತಿ 2026: ಪೈಪ್‌ಲೈನ್ಸ್ ವಿಭಾಗದಲ್ಲಿ 500 ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ; ಯಾವುದೇ ಪರೀಕ್ಷೆ ಇಲ್ಲದೆ ನೇರ ಆಯ್ಕೆ!
Central Featured

IOCL ನೇಮಕಾತಿ 2026: ಪೈಪ್‌ಲೈನ್ಸ್ ವಿಭಾಗದಲ್ಲಿ 500 ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ; ಯಾವುದೇ ಪರೀಕ್ಷೆ ಇಲ್ಲದೆ ನೇರ ಆಯ್ಕೆ!

ಕೇಂದ್ರ ಸರ್ಕಾರದ ಪ್ರತಿಷ್ಠಿತ ಮಹಾರತ್ನ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಕೆಲಸ ಮಾಡಬೇಕು ಎಂಬ ಕನಸು ಹೊತ್ತಿರುವ ಯುವ ಜನತೆಗೆ ಸುವರ್ಣ ಅವಕಾಶ ಸಿಕ್ಕಿದೆ. IOCL ನ ಪೈಪ್‌ಲೈನ್ಸ್ ವಿಭಾಗದಿಂದ…

Read job notification
ASRB ICAR Recruitment 2026: 1393 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಭರ್ಜರಿ ನೇಮಕಾತಿ! 1.12 ಲಕ್ಷ ರೂ. ವರೆಗೆ ವೇತನ.
Central Featured

ASRB ICAR Recruitment 2026: 1393 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಭರ್ಜರಿ ನೇಮಕಾತಿ! 1.12 ಲಕ್ಷ ರೂ. ವರೆಗೆ ವೇತನ.

ASRB ICAR Recruitment 2026: 1,393 Technical Assistant ಹುದ್ದೆಗಳ ಭರ್ಜರಿ ನೇಮಕಾತಿ; ₹35,400ವರೆಗೆ ವೇತನ!   ಕೇಂದ್ರ ಸರ್ಕಾರದ ಕೃಷಿ ಸಂಶೋಧನಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಪದವೀಧರ ಅಭ್ಯರ್ಥಿಗಳಿಗೆ…

Read job notification
ಶ್ರೀಹರಿಕೋಟಾದ ಇಸ್ರೋ ಕೇಂದ್ರದಿಂದ ಬಂತು ಭರ್ತಿ ಉದ್ಯೋಗ:ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಇಸ್ರೋದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಿ
Central Featured

ಶ್ರೀಹರಿಕೋಟಾದ ಇಸ್ರೋ ಕೇಂದ್ರದಿಂದ ಬಂತು ಭರ್ತಿ ಉದ್ಯೋಗ:ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಇಸ್ರೋದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಿ

ಇಸ್ರೋದಲ್ಲಿ ಕೆಲಸ ಮಾಡುವ ಕನಸು ಯಾರಿಗಿಲ್ಲ ಹೇಳಿ! ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಂತು ಭರ್ತಿ ಅಪ್ರೆಂಟಿಸ್ ಹುದ್ದೆಗಳ ಗುಡ್ ನ್ಯೂಸ್   ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎನ್ನುವುದ…

Read job notification
BSF, CRPF, ITBP, SSB ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 1,167 ಸಬ್-ಇನ್ಸ್‌ಪೆಕ್ಟರ್ (SI) ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ!
Central Featured

BSF, CRPF, ITBP, SSB ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 1,167 ಸಬ್-ಇನ್ಸ್‌ಪೆಕ್ಟರ್ (SI) ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ!

BSF SI ನೇಮಕಾತಿ 2026: 1,167 ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ₹35,400 ಮೂಲ ವೇತನ!   ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಸಬ್‌ಇನ್‌ಸ್ಪೆಕ್ಟರ್ (…

Read job notification
ಉತ್ತರ ರೈಲ್ವೆಯಲ್ಲಿ 4651 ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ಅವಕಾಶ – ಆನ್‌ಲೈನ್ ಅರ್ಜಿ ಆಹ್ವಾನ
Central Featured

ಉತ್ತರ ರೈಲ್ವೆಯಲ್ಲಿ 4651 ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ಅವಕಾಶ – ಆನ್‌ಲೈನ್ ಅರ್ಜಿ ಆಹ್ವಾನ

ದೇಶದ ಪ್ರತಿಷ್ಠಿತ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದೊಂದು ಸುವರ್ಣ ಅವಕಾಶ. ಹೌದು, ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನವಿಲ್ಲದೆ ನೇರವಾಗಿ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಉತ್ತರ ರೈಲ್ವೆಯ ಈ ಬೃಹತ್ ನೇಮಕಾತಿ ಅಭ…

Read job notification
Bidar Anganwadi Recruitment 2026: SSLC, PUC ಅರ್ಹತೆಯವರಿಗೆ 441 ಹುದ್ದೆಗಳ ಉದ್ಯೋಗಾವಕಾಶ, ಈಗಲೇ ಅರ್ಜಿ ಸಲ್ಲಿಸಿ.
State Featured

Bidar Anganwadi Recruitment 2026: SSLC, PUC ಅರ್ಹತೆಯವರಿಗೆ 441 ಹುದ್ದೆಗಳ ಉದ್ಯೋಗಾವಕಾಶ, ಈಗಲೇ ಅರ್ಜಿ ಸಲ್ಲಿಸಿ.

ಬೀದರ್ ಜಿಲ್ಲೆಯಲ್ಲಿ 441 ಅಂಗನವಾಡಿ ಹುದ್ದೆಗಳ ನೇಮಕಾತಿ: 110 ಕಾರ್ಯಕರ್ತೆ, 331 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ!   ಕರ್ನಾಟಕದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳಾ ಅಭ್ಯರ್ಥಿಗಳಿಗೆ ಬೀದರ್ ಜಿಲ್ಲೆಯಿಂದ ಉತ್ತಮ ಅವಕಾ…

Read job notification
ಬ್ಯಾಂಕ್ ಆಫ್ ಬರೋಡಾದಲ್ಲಿ ಭರ್ಜರಿ ಉದ್ಯೋಗಾವಕಾಶ: 837 ಹುದ್ದೆಗಳಿಗೆ ಅರ್ಜಿ ಆಹ್ವಾನ!
Central Featured

ಬ್ಯಾಂಕ್ ಆಫ್ ಬರೋಡಾದಲ್ಲಿ ಭರ್ಜರಿ ಉದ್ಯೋಗಾವಕಾಶ: 837 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಿರವಾದ ಮತ್ತು ಉತ್ತಮ ವೇತನದ ಉದ್ಯೋಗ ಪಡೆಯಬೇಕು ಎಂಬ ಕನಸು ಕಾಣುತ್ತಿರುವ ಯುವ ಜನತೆಗೆ ಅದ್ಭುತ ಅವಕಾಶವೊಂದು ಎದುರಾಗಿದೆ. ದೇಶದ ಪ್ರತಿಷ್ಠಿತ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ …

Read job notification
ವಿಜಯಪುರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026: 30 ಹುದ್ದೆಗಳಿಗೆ ಅರ್ಜಿ ಆಹ್ವಾನ!ಇಲ್ಲಿದೆ ಪೂರ್ತಿ ವಿವರ
State Featured

ವಿಜಯಪುರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026: 30 ಹುದ್ದೆಗಳಿಗೆ ಅರ್ಜಿ ಆಹ್ವಾನ!ಇಲ್ಲಿದೆ ಪೂರ್ತಿ ವಿವರ

ಸರ್ಕಾರಿ ಉದ್ಯೋಗ ಪಡೆಯಬೇಕು, ಸಮಾಜದಲ್ಲಿ ಗೌರವದ ಜೀವನ ನಡೆಸಬೇಕು ಎಂಬ ಕನಸು ನಿಮಗಿದೆಯೇ? ಹಾಗಿದ್ದರೆ ನಿಮ್ಮ ಕನಸಿಗೆ ಈಗ ರೆಕ್ಕೆ ಕಟ್ಟುವ ಸಮಯ ಬಂದಿದೆ! ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿಜಯಪುರ ವತಿಯಿಂದ ಖಾಲಿ ಇರುವ ಒಟ್ಟ…

Read job notification
SSLC, PUC, ನರ್ಸಿಂಗ್ ಆದವರಿಗೆ ಭರ್ಜರಿ ಅವಕಾಶ: ಹಾವೇರಿ ಆರೋಗ್ಯ ಇಲಾಖೆಯಲ್ಲಿ ನಮಕಾತಿ,  ಯಾವುದೇ ಆನ್‌ಲೈನ್ ಅರ್ಜಿ ಇಲ್ಲ, ನೇರ ಸಂದರ್ಶನ!
State Featured

SSLC, PUC, ನರ್ಸಿಂಗ್ ಆದವರಿಗೆ ಭರ್ಜರಿ ಅವಕಾಶ: ಹಾವೇರಿ ಆರೋಗ್ಯ ಇಲಾಖೆಯಲ್ಲಿ ನಮಕಾತಿ, ಯಾವುದೇ ಆನ್‌ಲೈನ್ ಅರ್ಜಿ ಇಲ್ಲ, ನೇರ ಸಂದರ್ಶನ!

ಹಾವೇರಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವೈದ್ಯರು, ನರ್ಸಿಂಗ್ ಅಧಿಕಾರಿಗಳು ಸೇರಿ ವಿವಿಧ ಹುದ್ದೆಗಳ ನೇಮಕಾತಿ: ನ.16ರೊಳಗೆ ಅರ್ಜಿ ಸಲ್ಲಿಸಿ!   ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅರ್ಹ ಅ…

Read job notification
10ನೇ ತರಗತಿ, ಪಿಯುಸಿ ಪಾಸ್ ಆದ ಮಹಿಳೆಯರಿಗೆ ಗುಡ್ ನ್ಯೂಸ್: ಚಾಮರಾಜನಗರದಲ್ಲಿ 390 ಹುದ್ದೆಗಳಿಗೆ ಅರ್ಜಿ ಆಹ್ವಾನ!
State Featured

10ನೇ ತರಗತಿ, ಪಿಯುಸಿ ಪಾಸ್ ಆದ ಮಹಿಳೆಯರಿಗೆ ಗುಡ್ ನ್ಯೂಸ್: ಚಾಮರಾಜನಗರದಲ್ಲಿ 390 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಚಾಮರಾಜನಗರ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ 390 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. PUC, SSLC ಅರ್ಹತೆ, ವಯೋಮಿತಿ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸಲು ಡಿಸೆಂಬರ್ 4 ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ…

Read job notification
ಮಹಿಳೆಯರಿಗೆ ಬಂಪರ್ ಆಫರ್: KEA ಯಿಂದ 171 ಮಹಿಳಾ ಮೇಲ್ವಿಚಾರಕಿಯರ ಹುದ್ದೆಗಳಿಗೆ ಭರ್ಜರಿ ನೇಮಕಾತಿ! 83,000 ರೂ. ವರೆಗೆ ವೇತನ.
State Featured

ಮಹಿಳೆಯರಿಗೆ ಬಂಪರ್ ಆಫರ್: KEA ಯಿಂದ 171 ಮಹಿಳಾ ಮೇಲ್ವಿಚಾರಕಿಯರ ಹುದ್ದೆಗಳಿಗೆ ಭರ್ಜರಿ ನೇಮಕಾತಿ! 83,000 ರೂ. ವರೆಗೆ ವೇತನ.

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 171 ಮಹಿಳಾ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ. KK 30, RPC 141 ಹುದ್ದೆಗಳು, ₹44,425–₹83,700 ವೇತನ. ಅರ್ಜಿ ಕೊನೆಯ ದಿನ ನವೆಂಬರ್ 28.   ಕರ್ನಾಟಕದಲ್ಲಿ …

Read job notification
Indian Bank Recruitment 2026: ಇಂಡಿಯನ್ ಬ್ಯಾಂಕ್‌ನಲ್ಲಿ 1500 ಹುದ್ದೆಗಳ ಬೃಹತ್ ನೇಮಕಾತಿ; ಅರ್ಜಿ ಆಹ್ವಾನ! ಈಗಲೇ ಅರ್ಜಿ ಸಲ್ಲಿಸಿ
Central Featured

Indian Bank Recruitment 2026: ಇಂಡಿಯನ್ ಬ್ಯಾಂಕ್‌ನಲ್ಲಿ 1500 ಹುದ್ದೆಗಳ ಬೃಹತ್ ನೇಮಕಾತಿ; ಅರ್ಜಿ ಆಹ್ವಾನ! ಈಗಲೇ ಅರ್ಜಿ ಸಲ್ಲಿಸಿ

ಇಂಡಿಯನ್ ಬ್ಯಾಂಕ್‌ನಲ್ಲಿ 1,500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ. ಕರ್ನಾಟಕಕ್ಕೆ 35 ಸ್ಥಾನಗಳು, ₹15,000 ಸ್ಟೈಪೆಂಡ್, ಪದವಿ ವಿದ್ಯಾರ್ಹತೆ. ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನ.   ಬ್ಯಾಂಕಿಂಗ್ ಕ್ಷೇತ್ರದಲ್ಲಿ ತರಬೇತಿ …

Read job notification
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗಳಲ್ಲಿ ನೇಮಕಾತಿ: ಫಾರ್ಮಸಿ ಅಧಿಕಾರಿ ಹುದ್ದೆಗಳ ಭರ್ಜರಿ ನೇಮಕಾತಿ, ಮೆರಿಟ್ ಆಧಾರದ ಮೇಲೆ ಆಯ್ಕೆ!
State Featured

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗಳಲ್ಲಿ ನೇಮಕಾತಿ: ಫಾರ್ಮಸಿ ಅಧಿಕಾರಿ ಹುದ್ದೆಗಳ ಭರ್ಜರಿ ನೇಮಕಾತಿ, ಮೆರಿಟ್ ಆಧಾರದ ಮೇಲೆ ಆಯ್ಕೆ!

ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 24 ಹುದ್ದೆಗಳ ನೇಮಕಾತಿ. ಗರಿಷ್ಠ ವಯೋಮಿತಿ 45 ವರ್ಷ. ಅರ್ಜಿ ಸಲ್ಲಿಸಲು 16 ನವೆಂಬರ್ 2026 ಕೊನೆಯ ದಿನ. ಅರ್ಹತೆ ಮತ್ತು ದಾಖಲೆಗಳ ವಿವರ ಇಲ್ಲಿದೆ.   ಕರ್ನಾಟಕದಲ್…

Read job notification
7ನೇ ತರಗತಿ, SSLC, ITI ಪಾಸ್ ಆದವರಿಗೆ KSRTC ಯಲ್ಲಿ ಕೆಲಸ! ಚಾಲಕರು ಹಾಗೂ ತಾಂತ್ರಿಕ ಸಹಾಯಕರ ಹುದ್ದೆಗಳ ನೇಮಕಾತಿ, ಕೂಡಲೇ ಸಂಪರ್ಕಿಸಿ.
State Featured

7ನೇ ತರಗತಿ, SSLC, ITI ಪಾಸ್ ಆದವರಿಗೆ KSRTC ಯಲ್ಲಿ ಕೆಲಸ! ಚಾಲಕರು ಹಾಗೂ ತಾಂತ್ರಿಕ ಸಹಾಯಕರ ಹುದ್ದೆಗಳ ನೇಮಕಾತಿ, ಕೂಡಲೇ ಸಂಪರ್ಕಿಸಿ.

KSRTC ಹೊರಗುತ್ತಿಗೆ ಆಧಾರದ ಮೇಲೆ ಚಾಲಕರು ಮತ್ತು ತಾಂತ್ರಿಕ ಸಹಾಯಕರ ಅಗತ್ಯವಿದೆ ಎಂದು ಜಾಹೀರಾತು ಪ್ರಕಟಿಸಿದೆ. ಹೆವಿ ಡ್ರೈವಿಂಗ್ ಲೈಸನ್ಸ್, ITI, ಡಿಪ್ಲೊಮಾ ಅರ್ಹತೆ, ದಾಖಲೆಗಳು ಮತ್ತು ಸಂಪರ್ಕ ಸಂಖ್ಯೆಗಳ ವಿವರ ತಿಳಿಯಿರಿ.  …

Read job notification
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸೊಸೈಟಿ (KSRLPS - Sanjeevini): ಬ್ಲಾಕ್ ಮ್ಯಾನೇಜರ್ ಮತ್ತು ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
State Featured

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸೊಸೈಟಿ (KSRLPS - Sanjeevini): ಬ್ಲಾಕ್ ಮ್ಯಾನೇಜರ್ ಮತ್ತು ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ 'ಸಂಜೀವಿನಿ' - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸೊಸೈಟಿ (KSRLPS) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃ…

Read job notification
SCL ನೇಮಕಾತಿ 2026: ಕೇಂದ್ರ ಸರ್ಕಾರದ ಸೆಮಿಕಂಡೆಕ್ಟರ ಲೇಬರೇಟರಿಯಲ್ಲಿ  83 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Central

SCL ನೇಮಕಾತಿ 2026: ಕೇಂದ್ರ ಸರ್ಕಾರದ ಸೆಮಿಕಂಡೆಕ್ಟರ ಲೇಬರೇಟರಿಯಲ್ಲಿ 83 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಅತ್ಯಂತ ಪ್ರತಿಷ್ಠಿತ ಸೆಮಿಕಂಡಕ್ಟರ್ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಸಿಕ್ಕಿದೆ! ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಬರ…

Read job notification
ಪಿಯುಸಿ ಪಾಸ್ ಆದವರಿಗೆ ಭರ್ಜರಿ ಅವಕಾಶ! ರಾಮನಗರ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ: 83,000 ರೂ. ವರೆಗೆ ಸಂಬಳ!
State Featured

ಪಿಯುಸಿ ಪಾಸ್ ಆದವರಿಗೆ ಭರ್ಜರಿ ಅವಕಾಶ! ರಾಮನಗರ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ: 83,000 ರೂ. ವರೆಗೆ ಸಂಬಳ!

ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ 3 Stenographer Grade-III ಹುದ್ದೆಗಳ ನೇಮಕಾತಿ. ₹44,425–₹83,700 ವೇತನ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಮತ್ತು ನವೆಂಬರ್ 30 ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ.   ಕ…

Read job notification
ONGC ಅಪ್ರೆಂಟೀಸ್ ನೇಮಕಾತಿ 2026: 3047 ಖಾಲಿ ಹುದ್ದೆಗಳಿಗೆ ಬೃಹತ್ ಅಧಿಸೂಚನೆ ಬಿಡುಗಡೆ: ಆನ್‌ಲೈನ್ ಅರ್ಜಿ ಆಹ್ವಾನ, ವಿದ್ಯಾರ್ಹತೆ, ಸ್ಟೈಫಂಡ್ ಹಾಗೂ ಸಂಪೂರ್ಣ ಮಾಹಿತಿ   ಇಲ್ಲಿದೆ.
Central Featured

ONGC ಅಪ್ರೆಂಟೀಸ್ ನೇಮಕಾತಿ 2026: 3047 ಖಾಲಿ ಹುದ್ದೆಗಳಿಗೆ ಬೃಹತ್ ಅಧಿಸೂಚನೆ ಬಿಡುಗಡೆ: ಆನ್‌ಲೈನ್ ಅರ್ಜಿ ಆಹ್ವಾನ, ವಿದ್ಯಾರ್ಹತೆ, ಸ್ಟೈಫಂಡ್ ಹಾಗೂ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರದ ಮಹಾರತ್ನ ಸಂಸ್ಥೆಯಾದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ದೇಶಾದ್ಯಂತ ಇರುವ ತನ್ನ ವಿವಿಧ ವರ್ಕ್ ಸೆಂಟರ್‌ಗಳಲ್ಲಿ ಖಾಲಿ ಇರುವ ಬೃಹತ್ 3,047 ಅಪ್ರೆಂಟೀಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಚಾಲ…

Read job notification
KEA JE Recruitment 2026: KEA ಯಿಂದ 218 ತಾಂತ್ರಿಕ ಹುದ್ದೆಗಳ ಬಂಪರ್ ನೇಮಕಾತಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
State Featured

KEA JE Recruitment 2026: KEA ಯಿಂದ 218 ತಾಂತ್ರಿಕ ಹುದ್ದೆಗಳ ಬಂಪರ್ ನೇಮಕಾತಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

KEA Recruitment 2026: 218 ತಾಂತ್ರಿಕ ಹುದ್ದೆಗಳ ನೇಮಕಾತಿ ಪ್ರಕಟ; RPC ಮತ್ತು KK ವೃಂದಗಳಲ್ಲಿ ಅರ್ಜಿ ಆಹ್ವಾನ!   ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಕಾಯುತ್ತಿರುವ ಡಿಪ್ಲೊಮಾ ಮತ್ತು ತಾಂತ್ರಿಕ ವಿದ್ಯಾರ್ಹತೆ ಹೊಂದಿರು…

Read job notification
ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗಾವಕಾಶ; ಯಾವುದೇ ಪರೀಕ್ಷೆ ಇಲ್ಲದೆ ನೇರ ಸಂದರ್ಶನದಿಂದ ಆಯ್ಕೆ!
State Featured

ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗಾವಕಾಶ; ಯಾವುದೇ ಪರೀಕ್ಷೆ ಇಲ್ಲದೆ ನೇರ ಸಂದರ್ಶನದಿಂದ ಆಯ್ಕೆ!

ಮೈಸೂರಿನ ಪ್ರತಿಷ್ಠಿತ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ (AIISH) ಖಾಲಿ ಇರುವ ಸಂಶೋಧನಾ ಹುದ್ದೆಗಳ ಭರ್ತಿಗೆ ಬಂಪರ್ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ. ಸೀನಿಯರ್ ರಿಸರ್ಚ್ ಫೆಲೋ (SRF), ಜೂನಿಯರ್ ರಿಸರ್ಚ್ ಫೆಲೋ (JRF), ಪ್ರಾಜೆಕ್ಟ್ …

Read job notification