ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ 2020 ರ ಅಧಿಕೃತ ಕೀ ಉತ್ತರ ಪ್ರಕಟ

ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ 2020 ರ ಅಧಿಕೃತ ಕೀ ಉತ್ತರ ಪ್ರಕಟ
Published by Basavaraj Halli
05 ಅಕ್ಟೋಬರ್ 2020 K-SET
ದಿನಾಂಕ 27 ಸೆಪ್ಟೆಂಬರ್ 2020 ರಂದು ನಡೆಸಲಾದ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ 2020 ರ ಅಧಿಕೃತ ಕೀ ಉತ್ತರಗಳನ್ನು  ಪ್ರಕಟಿಸಲಾಗಿದೆ. ಇಲಾಖೆಯು ಪ್ರಕಟಿಸಿದ ಕೀ ಉತ್ತರಗಲ್ಲಿ ಏನಾದರು ತಪ್ಪುಗಳಿದ್ದಲ್ಲಿ ಅಭ್ಯರ್ಥಿಗಳು ದಿನಾಂಕ 19 ಅಕ್ಟೋಬರ್ 2020 ರೊಳಗಾಗಿ  ಆಕ್ಷೇಪಣೆ ಸಲ್ಲಿಸಲು ಅವಕಾಶನೀಡಲಾಗಿದೆ.
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಕೀ ಉತ್ತರಗಳನ್ನು ಹಾಗೂ "Objection Application" ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Discussion & Comments (1)

Have a query or feedback about this update?

S
Siddu Akali
07 ಅಕ್ಟೋಬರ್ 2020, 07:56 ಪೂರ್ವಾಹ್ನ

A

Stay Updated with KPSC Vaani

Get instant notifications for exam alerts, question papers, syllabus, and results directly on your phone.