ರಾಜ್ಯ ಪೊಲೀಸ್ ಇಲಾಖೆಯಿಂದ ಸಿಎಆರ್ / ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷಾ ಪ್ರವೇಶ ಪತ್ರಗಳು ಪ್ರಕಟ

ರಾಜ್ಯ ಪೊಲೀಸ್ ಇಲಾಖೆಯಿಂದ ಸಿಎಆರ್ / ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷಾ ಪ್ರವೇಶ ಪತ್ರಗಳು ಪ್ರಕಟ
Published by Basavaraj Halli
06 ಅಕ್ಟೋಬರ್ 2020 Karnataka State Police

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಅಧಿಸೂಚಿಸಲಾದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಪುರುಷ) (ಸಿಎಆರ್ / ಡಿಎಆರ್) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷಾ ದಿನಾಂಕವನ್ನು ದಿನಾಂಕ 18 ಅಕ್ಟೋಬರ್ 2020 ರಂದು ನಿಗದಿಪಡಿಸಲಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಇಲಾಖಾ ಜಾಲತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. 
ಹಾಗೂ ಪ್ರವೇಶ ಪತ್ರದಲ್ಲಿ ತಿಳಿಸಿರುವಂತೆ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಿರಲು ಸೂಚಿಸಲಾಗಿದೆ.
To Download CAR DAR Police Constable Exam Call Latter
ಈ ನೇಮಕಾತಿಯ ಪರೀಕ್ಷಾ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ ಯಶಸ್ವಿಯಾಗಿ  
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ನ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಕೀ ಉತ್ತರಗಳೊಂದಿಗೆ ಈ ಲಿಂಕ್ ಮೂಲಕ  ಡೌನ್ಲೋಡ್ ಮಾಡಿಕೊಳ್ಳಿ 

Discussion & Comments (4)

Have a query or feedback about this update?

A
Ashu Aseef
07 ಅಕ್ಟೋಬರ್ 2020, 05:44 ಅಪರಾಹ್ನ

Hk

R
Raghavendra D K
07 ಅಕ್ಟೋಬರ್ 2020, 09:40 ಪೂರ್ವಾಹ್ನ

But not Downloading !

E
Ekantha Kantha
06 ಅಕ್ಟೋಬರ್ 2020, 06:58 ಅಪರಾಹ್ನ

Hall ticket is not downloading

A
Ananda Rn
06 ಅಕ್ಟೋಬರ್ 2020, 06:54 ಅಪರಾಹ್ನ

Thanks for Good information

Stay Updated with KPSC Vaani

Get instant notifications for exam alerts, question papers, syllabus, and results directly on your phone.