ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ : 11-10-2020 ರಂದು ನಡೆಸಲಿರುವ ಕರ್ನಾಟಕ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ 'ಎ' ವೃಂದದ ಒಟ್ಟು 24 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ನಡೆಸುತ್ತಿದ್ದು, ಪ್ರವೇಶ ಪತ್ರವನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ದಿನಾಂಕ : 28-09-2020 ರಿಂದ ಡೌನಲೋಡ್ ಮಾಡಿಕೊಳ್ಳಬಹುದಾಗಿದೆ.
* ಪೂರ್ವಭಾವಿಪರೀಕ್ಷೆಯನ್ನು ಒ.ಎಮ್.ಆರ್. ಮಾದರಿಯಲ್ಲಿ ನಡೆಸಲಾಗುವುದು.
Appayya Mantur
01 ಅಕ್ಟೋಬರ್ 2020, 05:06 ಪೂರ್ವಾಹ್ನKpsc sda fda exama yavagari sar
Sangamesh N H Sangamesh N H
28 ಸೆಪ್ಟೆಂಬರ್ 2020, 12:39 ಅಪರಾಹ್ನBro 43 posts du forest watcher exam date bitre heli please