ಗುರುವಾರ, 13 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ರಾಷ್ಟ್ರೀಯ ಚಳಿಗಾಲದ ಕ್ರೀಡಾಕೂಟ ಗುಲ್ ಮಾರ್ಗ್ನಲ್ಲಿ ನಡೆಯಲಿದೆ
Authored by:
Basavaraj Halli
ಕಾಶ್ಮೀರದ ಜನಪ್ರಿಯ ಸ್ಕೀಯಿಂಗ್ ಪ್ರಸಿದ್ಧ ಸ್ಥಾನವಾದ ಗುಲ್ಮಾರ್ಗ್ ನಲ್ಲಿ ದಿನಾಂಕ ಮಾರ್ಚ್ 7 ರಿಂದ ರಾಷ್ಟ್ರೀಯ ಚಳಿಗಾಲದ ಕ್ರೀಡೆಗಳನ್ನು ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಕಾರ್ಯಕ್ರಮದಡಿ ಆಯೋಜಿಸಲು ಸಿದ್ಧವಾಗಿದೆ.
ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಜಿಲ್ಲೆಯ ಜಾಗತಿಕವಾಗಿ ಪ್ರಸಿದ್ಧವಾದ ಸ್ಕೀಯಿಂಗ್ ತಾಣವಾದ ಗುಲ್ಮಾರ್ಗ್ ರಾಷ್ಟ್ರೀಯ ಚಳಿಗಾಲದ ಕ್ರೀಡಾಕೂಟಗಳು ನಡೆಯಲಿವೆ.
ಮಾರ್ಚ್ 7 ರಿಂದ ಪ್ರಾರಂಭಗೊಂಡು 05 ದಿನಗಳ ಕಾಲ ಕಣಿವೆಯಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿದೆ.