ಗುರುವಾರ, 13 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಫೆಬ್ರವರಿ 11: ಹಕೀಮ್ ಅಜ್ಮಲ್ ಖಾನ್ ಅವರ ಜನ್ಮದಿನದ ಪ್ರಯುಕ್ತ ವಿಶ್ವ ಯುನಾನಿ ದಿನ ಆಚರಣೆ
Authored by:
Basavaraj Halli
ಪ್ರತಿ ವರ್ಷ ದಿನಾಂಕ ಫೆಬ್ರವರಿ 11 ರಂದು, ಹಕೀಮ್ ಅಜ್ಮಲ್ ಖಾನ್ ಅವರ ಜನ್ಮ ದಿನಾಚರಣೆಯನ್ನು ಪ್ರಯುಕ್ತ ವಿಶ್ವ ಯುನಾನಿ ದಿನವೆಂದು ಆಚರಿಸಲಾಗುತ್ತದೆ.
ಹಕೀಮ್ ಅಜ್ಮಲ್ ಖಾನ್ ಅವರು ಭಾರತೀಯ ಯುನಾನಿ ವೈದ್ಯ ಮತ್ತು ಸಾಮಾಜಿಕ ಸುಧಾರಕರಾಗಿದ್ದರು.