ಗುರುವಾರ, 13 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ದುಪ್ಪಟ್ಟು ತೆರಿಗೆ ತಪ್ಪಿಸುವ ಶ್ರೀಲಂಕಾದೊಂದಿಗಿನ ಒಪ್ಪಂದ ತಿದ್ದುಪಡಿಗೆ ಕ್ಯಾಬಿನೆಟ್ ಅನುಮೋದನೆ.
Authored by:
Basavaraj Halli
ದಿನಾಂಕ ಫೆಬ್ರವರಿ 12, 2020 ರಂದು ಭಾರತ ಮತ್ತು ಶ್ರೀಲಂಕಾ ನಡುವೆ ಸಹಿ ಹಾಕಲಾದ DTAA (Double Taxation Avoidance Agreement) ಗೆ ತಿದ್ದುಪಡಿ ಮಾಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.