ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟ.
Published by Rukmini Krushna Ganiger
14 ಆಗಸ್ಟ್ 2021
Others
- ಹುದ್ದೆಗಳ ವಿವರ : -
* ಹಿರಿಯ ಮ್ಯಾನೇಜರ್ (ರಿಸ್ಕ್) 60 ಹುದ್ದೆಗಳು
* ಹಿರಿಯ ಮ್ಯಾನೇಜರ್ (ರಿಸ್ಕ್) 60 ಹುದ್ದೆಗಳು
* ಮ್ಯಾನೇಜರ್ (ರಿಸ್ಕ್) 60 ಹುದ್ದೆಗಳು
* ಮ್ಯಾನೇಜರ್ (ಸಿವಿಲ್ ಇಂಜಿನಿಯರ್) 07 ಹುದ್ದೆಗಳು
* ಮ್ಯಾನೇಜರ್ (ಆರ್ಕಿಟೆಕ್ಟ್) 07 ಹುದ್ದೆಗಳು
* ಮ್ಯಾನೇಜರ್ (ಎಲೆಕ್ಟ್ರಿಕಲ್ ಇಂಜಿನಿಯರ್) 02 ಹುದ್ದೆಗಳು
* ಮ್ಯಾನೇಜರ್ (ಪ್ರಿಂಟಿಂಗ್ ಟೆಕ್ನಾಲಜಿಸ್ಟ್) 01 ಹುದ್ದೆ
* ಮ್ಯಾನೇಜರ್ (ವಿದೇಶೀ ವಿನಿಮಯ) 50 ಹುದ್ದೆಗಳು
* ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್) 14 ಹುದ್ದೆಗಳು
* ಅಸಿಸ್ಟೆಂಟ್ ಮ್ಯಾನೇಜರ್ (ತಾಂತ್ರಿಕ ಅಧಿಕಾರಿ) 26 ಹುದ್ದೆಗಳು
* ಸಹಾಯಕ ವ್ಯವಸ್ಥಾಪಕರು (ವಿದೇಶೀ ವಿನಿಮಯ) 120 ಹುದ್ದೆಗಳು
Job Overview
- No. of posts
- 347
- Start Date
- 14 ಆಗಸ್ಟ್ 2021
- End Date
- 3 ಸೆಪ್ಟೆಂಬರ್ 2021
- Employment Type
- FULL_TIME
- Organization
- KPSC Vaani (Website)
- Location
- India, KA,
Selection Procedure:
- ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ವೈಯಕ್ತಿಕ ಸಂದರ್ಶನ ಅಥವಾ ಗುಂಪು ಚರ್ಚೆಯ ಆಧಾರದ ಮೇಲೆ ಆಯ್ಕೆ ಮಾಡಬಹುದು.
Qualification:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ / ಬೋರ್ಡ್ ಯಿಂದ ಹಣಕಾಸಿನ ಅಪಾಯ ನಿರ್ವಹಣೆ/CA/CMA/CS ಅಥವಾ ಗಣಿತ/ಅಂಕಿಅಂಶ/ಅರ್ಥಶಾಸ್ತ್ರ ಅಥವಾ ಬಿಇ/ಬಿ.ಟೆಕ್, MBA ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
Fee:
- ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂಪಾಯಿ 850/- ಅರ್ಜಿ ಶುಲ್ಕ
- SC, ST, PwD ಅಭ್ಯರ್ಥಿಗಳಿಗೆ : ಯಾವುದೇ ಶುಲ್ಕವಿಲ್ಲ
Age Limit:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು: 20 ವರ್ಷಗಳು
* ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.
ಗರಿಷ್ಠ ವಯಸ್ಸಿನ ಮಿತಿ: 40 ವರ್ಷಗಳು
* ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.
Apply online Union Bank of India Recruitment 2021
To Buy : ನಿಮ್ಮ ಕನಸು ಸಾಕಾರಗೊಳಿಸಲು ಅತ್ತ್ಯುತ್ತಮ ಲೇಖಕರು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಬರೆದಿರುವ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.