SSB ಯಲ್ಲಿರುವ ವಿವಿಧ ಕಾನ್ ಸ್ಟೇಬಲ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
|
Job Overview
- No. of posts
- 290
- Start Date
- 17 ಮೇ 2019
- End Date
- 7 ಜೂನ್ 2019
- Employment Type
- FULL_TIME
- Organization
- KPSC Vaani (Website)
- Location
- ಭಾರತೀಯ ಸೇನೆಯ ಸಶಸ್ತ್ರ ಪಡೆ, KA,
Selection Procedure:
ದೈಹಿಕ ಫಿಟ್ನೆಸ್ ಪರೀಕ್ಷೆ ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೊದಲಿಗೆ ಎತ್ತರ ಪರೀಕ್ಷೆ ನಿರ್ವಹಿಸಲಾಗುತ್ತದೆ.ಪರೀಕ್ಷೆಯಲ್ಲಿ ಉತ್ತೀರ್ಣ ಗೊಂಡ ಅವರನ್ನು ಡಾಕ್ಯುಮೆಂಟೇಶನ್ ಗೆ ಆಹ್ವಾನಿಸಲಾಗುತ್ತದೆ.ಈ ಹಂತದಲ್ಲಿ ಅಭ್ಯರ್ಥಿಗಳು ಶೈಕ್ಷಣಿಕ ಹಾಗೂ ಇತರೆ ಅಗತ್ಯ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ಒದಗಿಸಬೇಕು.ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ ನಿರ್ವಹಿಸಲಾಗುತ್ತದೆ. ಇದರಲ್ಲಿ ಪುರುಷರು 5 K.M ದೂರವನ್ನು 24 ನಿಮಿಷ, ಮಹಿಳೆಯರು1.6 K.M ದೂರವನ್ನು 8:೩೦ ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಬೇಕು.ನಂತರ ಪುರುಷ ಅಭ್ಯರ್ಥಿಗಳಿಗೆ ಎದೆ ಸುತ್ತಳತೆ ಹಾಗೂ ತೂಕ ಪರೀಕ್ಷೆ ನಿರ್ವಹಿಸಲಾಗುತ್ತದೆ. ಸಾಮಾನ್ಯವಾಗಿದ್ದಾಗ 80 C.M ವಿಸ್ತರಿಸಿದಾಗ 85 C.M ಎದೆ ಸುತ್ತಳತೆ ಹೊಂದಿರಬೇಕು.ಅಭ್ಯರ್ಥಿಗಳ ವಯೋಮಿತಿ ಹಾಗೂ ಎತ್ತರಕ್ಕೆ ಅನುಗುಣವಾಗಿ ತೂಕ ಹೊಂದಿರಬೇಕು. ಹಾಗೂ ಡಾಕ್ಯುಮೆಂಟೇಶನ್ ಗಳಲ್ಲಿ ಅರ್ಹತೆ ಗಳಿಸಿದವರಿಗೆ ಲಿಖಿತ ಪರೀಕ್ಷೆ ನಿರ್ವಹಿಸಲಾಗುತ್ತದೆ.ಪರೀಕ್ಷೆಯಲ್ಲಿ ಕನಿಷ್ಠ ಶೇ.35 ಅಂಕ ಪಡೆಯಬೇಕು. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದವರಿಗೆ ಡೀಟೈಲ್ಡ್ ಮೆಡಿಕಲ್ ಎಕ್ಸಾಮಿನೇಷನ್ ನಿರ್ವಹಿಸಲಾಗುತ್ತದೆ.DMC ನಲ್ಲಿ ಅರ್ಹತೆ ಗಳಿಸಿದವರು ಅಂತಿಮವಾಗಿ ಹುದ್ದೆಗೆ ಆಯ್ಕೆಯಾಗುತ್ತಾರೆ.
Qualification:
ಅಭ್ಯರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.ಕನಿಷ್ಠ 3 ವರ್ಷ ನಿಯತವಾಗಿ ಸಶಸ್ತ್ರ ಸೀಮಾ ಬಲ ದಲ್ಲಿ ಕಾರ್ಯನಿರ್ವಹಿಸಿರಬೇಕು.
*SHAPE-2 ವೈದ್ಯಕೀಯ ವ್ಯಾಪ್ತಿಗೊಳಪಟ್ಟಿರಬೇಕು.
* 3 ವರ್ಷಗಳ ಸೇವಾ ಅವಧಿಯಲ್ಲಿ ಯಾವುದೇ ವಿವಾದಗಳಿಗೆ ಒಳಗಾಗಿರಬಾರದು.
* ಪುರುಷ ಅಭ್ಯರ್ಥಿಗಳು 170 cm,ಮಹಿಳಾ ಅಭ್ಯರ್ಥಿಗಳು 157 cm ಎತ್ತರ ಹೊಂದಿರಬೇಕು.
*SHAPE-2 ವೈದ್ಯಕೀಯ ವ್ಯಾಪ್ತಿಗೊಳಪಟ್ಟಿರಬೇಕು.
* 3 ವರ್ಷಗಳ ಸೇವಾ ಅವಧಿಯಲ್ಲಿ ಯಾವುದೇ ವಿವಾದಗಳಿಗೆ ಒಳಗಾಗಿರಬಾರದು.
* ಪುರುಷ ಅಭ್ಯರ್ಥಿಗಳು 170 cm,ಮಹಿಳಾ ಅಭ್ಯರ್ಥಿಗಳು 157 cm ಎತ್ತರ ಹೊಂದಿರಬೇಕು.
Age Limit:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷದೊಳಗಿರಬೇಕು. ಆದರೆ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಕಲ್ಪಿಸಲಾಗಿದೆ.
ನೀವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.