ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕಾತಿ

|
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕಾತಿ
ಚಾಮರಾಜನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ ನಲ್ಲಿ ಪ್ರೊಫೆಸರ್/ ಅಸೋಸಿಯೇಟ್ ಪ್ರೊಫೆಸರ್ /ಅಸಿಸ್ಟೆಂಟ್ ಪ್ರೊಫೆಸರ್/ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹುದ್ದೆಗಳ ವಿಂಗಡಣೆ: * RPC- ಪ್ರೊಫೆಸರ್-3 * ಅಸೋಸಿಯೇಟ್ ಪ್ರೊಫೆಸರ್-2 * ಅಸಿಸ್ಟೆಂಟ್ ಪ್ರೊಫೆಸರ್-8+2 * ಸೀನಿಯರ್ ರೆಸಿಡೆಂಟ್ -19+2 (ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಅಭ್ಯರ್ಥಿ ಪ್ರೊಫೆಸರ್-1,ಅಸೋಸಿಯೇಟ್ ಪ್ರೊಫೆಸರ್-2, ಅಸಿಸ್ಟೆಂಟ್ ಪ್ರೊಫೆಸರ್-1,ಸೀನಿಯರ್ ರೆಸಿಡೆಂಟ್-2,ಟ್ಯೂಟರ್-3,ಜೂನಿಯರ್ ರೆಸಿಡೆಂಟ್-4 ಸೇರಿ ಒಟ್ಟು 13)
Job Overview
No. of posts
44
Start Date
18 ಮೇ 2019
End Date
25 ಮೇ 2019
Employment Type
FULL_TIME
Organization
KPSC Vaani (Website)
Location
ಚಾಮರಾಜನಗರ, KA,
Selection Procedure:
ಮೇ 25
ಅಂದು ಬೆಳಗ್ಗೆ 9 ಗಂಟೆಯೊಳಗೆ ನೋಂದಣಿ ಮಾಡಬೇಕು. ಬೆಳಗ್ಗೆ 11 ಕ್ಕೆ ನಡೆಯಲಿದೆ.
ಸಂದರ್ಶನ ಸ್ಥಳ: ನಿರ್ದೇಶಕರು ಮತ್ತು ಡೀನ್ ಕಚೇರಿ CIMS ಕಾಲೇಜು ಕ್ಯಾಂಪಸ್ ಯಡಪುರ ಹಳ್ಳಿ ಚಾಮರಾಜನಗರ .
Qualification:
MBBS / MD/MS/DNB/PG/Diploma/BDS ಆಗಿರಬೇಕು.ಸ್ಟೇಟ್ ಮೆಡಿಕಲ್ ರಿಜಿಸ್ಟರ್/ಇಂಡಿಯನ್ ಮೆಡಿಕಲ್ ರಿಜಿಸ್ಟರಿನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರ್ಬೇಕು.ಅನುಮೋದಿತ /ಅಂಗೀಕೃತ ಮೆಡಿಕಲ್ ಕಾಲೇಜು /ಸಂಸ್ಥೆಯಲ್ಲಿ ನಿಗದಿತ ವರ್ಷಗಳ ಕಾಲ ಭೋದನಾ ಅನುಭವ /ಸಂಶೋಧನಾ ಪ್ರಕಟಣೆಗಳನ್ನು ಹೊಂದಿರಬೇಕು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.