Loading..!

ಗುಲ್ಬರ್ಗ ವಿಧುಚ್ಛಕ್ತಿ ಸರಭರಾಜು ಕಂಪನಿ ನಿಯಮಿತ ಇಲ್ಲಿ ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ

|
ಗುಲ್ಬರ್ಗ ವಿಧುಚ್ಛಕ್ತಿ ಸರಭರಾಜು ಕಂಪನಿ ನಿಯಮಿತ ಇಲ್ಲಿ ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಗುಲ್ಬರ್ಗ ವಿಧುಚ್ಛಕ್ತಿ ಸರಭರಾಜು ಕಂಪನಿ ನಿಯಮಿತ, ಗುಲ್ಬರ್ಗ ಇಲ್ಲಿ ಖಾಲಿ ಇರುವ ಕಂಪನಿ ಕಾರ್ಯದರ್ಶಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅಭ್ಯರ್ಥಿಗಳು ದಿನಾಂಕ 20-05-2019 ರಿಂದ ಆರಂಭವಾಗಿ 27-05-2019 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
Job Overview
Start Date
20 ಮೇ 2019
End Date
27 ಮೇ 2019
Employment Type
FULL_TIME
Organization
KPSC Vaani (Website)
Location
KA,
Qualification:
1. Should have passed in first class in the Bachelor’s Degree of a Recognized University.
2. Should be an Associate Membership of Institute of Company Secretaries of India (ICSI).
3. Should have experience of Five years as an Executive in the Secretarial Branch.
4. Should have passed the SSLC examination or any examination or any examination declared as
equivalent to by the State Government or any examination higher than SSLC examinations in which Kannada is the main language or second language or an optional subject(but not one of the subjects in a composite paper) or if they have studied and passed in Kannada Medium. The candidates who have not studied Kannada language as above, shall pass the Kannada Language Test conducted by the Company before selection.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು.

ಅರ್ಜಿ ಸಲ್ಲಿಸುವ ಬೇಕಾದ ಲಿಂಕ್ ಮತ್ತು ಅಧಿಕೃತ ಅಧಿಸೂಚನೆಯನ್ನು ನಾಳೆ(20-05-2019) ಅಪ್ಡೇಟ್ ಮಾಡಲಾಗುವದು ನಿರೀಕ್ಷಿಸಿ
to download official notification (Press Release)
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments