ಕೊಡಗು ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಇರುವ ವಿವಿಧ ವೈದ್ಯಕೀಯ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
|
Job Overview
- No. of posts
- 26
- Start Date
- 17 ಮೇ 2019
- End Date
- 22 ಮೇ 2019
- Employment Type
- FULL_TIME
- Organization
- KPSC Vaani (Website)
- Location
- Kadagu, KA,
Selection Procedure:
ಮೇ 22ರಂದು ಬೆಳಗ್ಗೆ 10:30 ಕ್ಕೆ.
ಮೇಲೆ ತಿಳಿಸಿದ ದಿನಾಂಕದಂದು ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಅರ್ಜಿ ವಿತರಿಸಲಾಗುವುದು .ಎಲ್ಲ ಮೂಲ ದಾಖಲಾತಿಗಳು ಮತ್ತು ಒಂದು ಪ್ರತಿ ಧೃಢೀಕೃತ ನಕಲು ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.ಯಾವುದೇ ಹುದ್ದೆಗೆ ಅಗತ್ಯವಿರುವಷ್ಟು ಅಭ್ಯರ್ಥಿಗಳು ಅರ್ಜಿ ಅರ್ಜಿ ಸಲ್ಲಿಸದಿದ್ದಲ್ಲಿ ರೋಲ್ ಔಟ್ ಆಧಾರದಲ್ಲಿ ಭರ್ತಿ ಮಾಡಲಾಗುವುದು
ಮೇಲೆ ತಿಳಿಸಿದ ದಿನಾಂಕದಂದು ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಅರ್ಜಿ ವಿತರಿಸಲಾಗುವುದು .ಎಲ್ಲ ಮೂಲ ದಾಖಲಾತಿಗಳು ಮತ್ತು ಒಂದು ಪ್ರತಿ ಧೃಢೀಕೃತ ನಕಲು ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.ಯಾವುದೇ ಹುದ್ದೆಗೆ ಅಗತ್ಯವಿರುವಷ್ಟು ಅಭ್ಯರ್ಥಿಗಳು ಅರ್ಜಿ ಅರ್ಜಿ ಸಲ್ಲಿಸದಿದ್ದಲ್ಲಿ ರೋಲ್ ಔಟ್ ಆಧಾರದಲ್ಲಿ ಭರ್ತಿ ಮಾಡಲಾಗುವುದು
Qualification:
MD/MS/(OBG) DGO / DCH / DNB / DA ( ಅನಸ್ತೇಶಿಯ) MBBS / ಆಗಿರಬೇಕು ಮತ್ತು ಕರ್ನಾಟಕ ಮೆಡಿಕಲ್ ಕೌನ್ಸಿಲ್(KMC) ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. BSC / BA ನ್ಯೂಟ್ರಿಷನ್, ಗೃಹ ವಿಜ್ಞಾನ ಪದವಿ ಪಾಸಾಗಿರಬೇಕು.ANM / GNM ಪಾಸಾಗಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಡಿ.ಫಾರ್ಮ / ಬಿ ಫಾರ್ಮ ಮತ್ತು ಕೆಪಿಎಂಬಿ ನೋಂದಣಿಯಾಗಿರಬೇಕು. ಪಿಯುಸಿ (ವಿಜ್ಞಾನ) ನಂತರ ಸರ್ಕಾರಿ ಸಂಸ್ಥೆಯಿಂದ ಎರಡು ವರ್ಷಗಳ ಡೆಂಟಲ್ ಹೈಜಿನಿಸ್ಟ್ ತರಬೇತಿ ಪಡೆದಿರಬೇಕು. ಸ್ಟೇಟ್ ಡೆಂಟಲ್ ಕೌನ್ಸಿಲ್ ನಲ್ಲಿ ನೋಂದಣಿಯಾಗಿರಬೇಕು.ಕಾರ್ಯಾನುಭವ ಇರುವವರಿಗೆ ಆದ್ಯತೆ ಇದೆ BAMS ಪಾಸಾಗಿರಬೇಕು.
Age Limit:
1 ,2, 3 ಮತ್ತು 4ನೇ ಹುದ್ದೆಗೆ- 70 ವರ್ಷ, 5 6 ಮತ್ತು 7ನೇ ಹುದ್ದೆಗೆ- 40 ವರ್ಷ, 8ನೇ ಹುದ್ದೆಗೆ -45 ವರ್ಷ,9ನೇ ಹುದ್ದೆಗೆ -MBBS-70 ವರ್ಷ,ಆಯುಷ್ -50 ವರ್ಷ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.