ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ನ್ಯಾಷನಲ್ ಹೈವೇಸ್ ಅಥಾರಿಟಿ(NHAI)ದಲ್ಲಿ ಖಾಲಿ ಇರುವ ಒಟ್ಟು11 ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ ಜನವರಿ 14, 2022 ರಿಂದ ಆರಂಭಗೊಂಡು ಫೆಬ್ರವರಿ 18, 2022 ಸಾಯಂಕಾಲ 5 ಗಂಟೆಯೊಳಗೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುಸಾಗಿದೆ.
ಅಚೇರಿಯ ವಿಳಾಸ :
Sh. Ravinder
Director/COO
National Highways Logistics Management Limited (NHLML)
G-5 & 6 Sector 10 Dwarka New Delhi-110075
ಹುದ್ದೆಗಳ ವಿವರ :
1) Assistant Manager, HR & Admin – 1
2) Assistant Manager, Logistics Infrastructure – 1
3) Assistant Manager, Ropeways – 1
4) Assistant Manager, Wayside Amenities – 4
5) Assistant Manager, OFC Infrastructure – 1
6) Assistant Manager, Highways – 1
7) Assistant Manager, Finance, Strategy and Accounts – 1
8) Assistant Manager, Railways – 1
- No. of posts
- 11
- Start Date
- 20 ಜನವರಿ 2022
- End Date
- 18 ಫೆಬ್ರುವರಿ 2022
- Employment Type
- FULL_TIME
- Organization
- KPSC Vaani (Website)
- Location
- All Over India, KA,
Qualification:
Age Limit:
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.