Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Back
Yallamma G
Senior Content writer / Competitive Exam Expert
ಯಲ್ಲಮ್ಮ ಪೂಜಾರಿ ಅವರು ಡಿಜಿಟಲ್ ಪತ್ರಿಕೋದ್ಯಮಲ್ಲಿ 05 ವರ್ಷಗಳ ಅನುಭವ ಹೊಂದಿದ್ದಾರೆ. ಇವರೀಗ KPSCVaani ಜಾಲತಾಣದ Senior Content writer / Competitive Exam Expert ಆಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ವಿಶ್ವಾಸಾರ್ಹ ಮತ್ತು ನಿಖರ ಸುದ್ದಿಗಳ ಬರವಣಿಗೆ, ವಿಶ್ಲೇಷಣೆ, ಆಕರ್ಷಕ ತಲೆಬರಹ ಕೊಡುವುದರಲ್ಲಿ ಪಳಗಿದ್ದಾರೆ. ಇವರು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಆಗುಹೋಗುಗಳನ್ನ ಅಧ್ಯಯನ ಮಾಡಿ, ವಿಶ್ಲೇಷಣೆ ಮಾಡುವ ಕಲೆ ಹೊಂದಿದ್ದಾರೆ ಮತ್ತು ಇನ್ನಿತರ ಎಲ್ಲ ಬಗೆಯ ಸುದ್ದಿಗಳನ್ನು ಬರೆಯುವುದರಲ್ಲಿಯೂ ಪರಿಣಿತಿ ಹೊಂದಿದ್ದಾರೆ. ಯಲ್ಲಮ್ಮ ಪೂಜಾರಿ ಅವರು ಬಾಗಲಕೋಟೆ ಜಿಲ್ಲೆಯ ಮೂಲದವರಾಗಿದ್ದು, MA in Journalism & Mass Communication ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬ್ಯಾಂಕಿಂಗ್ ವಿಭಾಗದಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಓದುವುದು, ಬರೆಯುವುದು, ಕುಕಿಂಗ್ ಮಾಡುವುದು ಇವರ ನೆಚ್ಚಿನ ಹವ್ಯಾಸಗಳು.
MA in Journalism & Mass Communication
contact:
yyallammagovindappanavr@gmail.com