ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಇಲ್ಲಿ ಒಟ್ಟು 187 ಹುದ್ದೆಗಳ ಬೃಹತ ನೇಮಕಾತಿ

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಇಲ್ಲಿ ಒಟ್ಟು 187 ಹುದ್ದೆಗಳ ಬೃಹತ ನೇಮಕಾತಿ
Published by Basavaraj Halli
01 ಫೆಬ್ರವರಿ 2022 Others State Important

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ , ಹಾಲು ಉತ್ಪನ್ನ ಘಟಕ, ಗೆಜ್ಜಲಗೆರೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ-571428 ಇಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 187 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ.

ನೇಮಕಾತಿಗೆ ಅಭ್ಯರ್ಥಿಗಳು ಅರ್ಜಿಗಳನ್ನು Online ಮೂಲಕ ಮಾತ್ರವೇ ಸಲ್ಲಿಸಬೇಕು ಹಾಗು ಖುದ್ದಾಗಿ / ಅಂಚೆ / ಕೊರಿಯರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲದಿರುವುದಿಲ್ಲ. 

ಹುದ್ದೆಗಳ ವಿವರ ಕೆಳಕಂಡಂತಿರುತ್ತದೆ : 

1. ಸಹಾಯಕ ವ್ಯವಸ್ಥಾಪಕರು ( ಪ.ವೈ.ಸೇ / ಕೃ.ಗ ) - 19
2. ಸಹಾಯಕ ವ್ಯವಸ್ಥಾಪಕರು ( ಖರೀದಿ / ಉಗ್ರಾಣ ) - 01
3. ಸಹಾಯಕ ವ್ಯವಸ್ಥಾಪಕರು ( ಮೇವು & ಪ.ಆ) - 03
4. ಲೀಗಲ್ ಅಧಿಕಾರಿ - 01
5. ತಾಂತ್ರಿಕ ಅಧಿಕಾರಿ ( ಡಿ.ಟಿ) - 12
6. ಉಗ್ರಾಣಾಧಿಕಾರಿ / ಐ.ಎಂ . ಅಧಿಕಾರಿ - 01
7. ಡೇರಿ ಪರಿವೀಕ್ಷಕರು ದರ್ಜೆ – 2 – ಸಿವಿಲ್ -  01
8. ಡೇರಿ ಪರಿವೀಕ್ಷಕರು ದರ್ಜೆ – 2 - ಎಲೆಕ್ಟ್ರಾನಿಕ್ಸ್ & ಇನ್ಸ್ ಟ್ರುಮೆಂಟೇನ್ - 02
9. ಡೇರಿ ಪರಿವೀಕ್ಷಕರು ದರ್ಜೆ – 2 - ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ - 02
10. ವಿಸ್ತರಣಾಧಿಕಾರಿ ದರ್ಜೆ-3 - 22
11. ವಿಸ್ತರಣಾಧಿಕಾರಿ ದರ್ಜೆ -3 (ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ) - 03
12. ಆಡಳಿತ ಸಹಾಯಕ ದರ್ಜೆ- 2 - 14
13. ಲೆಕ್ಕ ಸಹಾಯಕ ದರ್ಜೆ-2 - 08
14. ಕೆಮಿಸ್ಟ್ ದರ್ಜೆ-2 - 09
15. ಜೂನಿಯರ್ ಸಿಸ್ಟಮ್ ಆಪರೇಟರ್ -10
16. ಕೋ - ಆರ್ಡಿನೇಟರ್ ( ಪ್ರೊಟೆಕ್ಷನ್) - 04
17. ಆರೋಗ್ಯ ನಿರೀಕ್ಷಕರು - 01
18. ನರ್ಸ್ - 02
19. ಮಾರುಕಟ್ಟೆ ಸಹಾಯಕ ದರ್ಜೆ -3 / ಡಿಸ್ಪ್ಯಾಚರ್ -10
20. ಮಾರುಕಟ್ಟೆ ಸಹಾಯಕ ದರ್ಜೆ -3 / ಡಿಸ್ಪ್ಯಾಚರ್ 
(ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ) - 04
21 ಜೂನಿಯರ್ ಟೆಕ್ನಿಷಿಯನ್ - ಎಲೆಕ್ಟಿಕಲ್ - 16
22. ಜೂನಿಯರ್ ಟೆಕ್ನಿಸಿಯನ್ – ಎಂ.ಆರ್.ಎ.ಸಿ - 06
23. ಜೂನಿಯರ್ ಟೆಕ್ನಿಷಿಯನ್ - ವೆಲ್ಡರ್ - 02
24. ಜೂನಿಯರ್ ಟೆಕ್ನಿಷಿಯನ್ - ಫಿಟ್ಟರ್ - 09
25. ಜೂನಿಯರ್ ಟೆಕ್ನಿಷಿಯನ್ ಬಾಯ್ಲರ್ - 06
26. ಜೂನಿಯರ್ ಟೆಕ್ನಿಷಿಯನ್- ಇಂಸ್ಟುಮೆಂಟ್ ಮೆಕಾನಿಕ್ - 05
27. ಜೂನಿಯರ್ ಟೆಕ್ನಿಷಿಯನ್ - ಎಲೆಕ್ಟ್ರಾನಿಕ್ ಮೆಕಾನಿಕ್ - 06
28. ಚಾಲಕರು - 06
29. ಕೃಷಿ ಸಹಾಯಕ - 01
30. ತೋಟಗಾರಿಕೆ ಸಹಾಯಕ - 01

Job Overview
No. of posts
187
Start Date
1 ಫೆಬ್ರುವರಿ 2022
End Date
2 ಮಾರ್ಚ್ 2022
Last Payment
2 ಮಾರ್ಚ್ 2022
Employment Type
FULL_TIME
Organization
KPSC Vaani (Website)
Location
ಮಂಡ್ಯ ಜಿಲ್ಲೆ, ಕರ್ನಾಟಕ, KA,
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ಹಂತ ಹಂತವಾಗಿ ಲಿಖಿತ ಪರೀಕ್ಷೆ ಹಾಗು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವದು.
Qualification:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು BVSc & AH / MBA / MCom / BSc(agri) / LLM / BSc DT / BTech / Diploma / BCom / BBM / BSc / Any Degree / PUC / SSLC with ITI ವಿದ್ಯಾರ್ಹತೆಯನ್ನು ಹೊಂದಿರಬೇಕು. 

ಈ ಕುರಿತು ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಗಮನಿಸಿ
Fee:
SC / ST / Cat-1 / ಅಂಗವಿಕಲ ಅಭ್ಯರ್ಥಿಗಳು 600 /- ಅರ್ಜಿ ಶುಲ್ಕ ಹಾಗೂ ಇತರೆ ಎಲ್ಲ ಅಭ್ಯರ್ಥಿಗಳು 1200/- ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.

- ಬ್ಯಾಂಕ್ ಶುಲ್ಕಗಳು ಪ್ರತ್ಯಕವಾಗಿರುತ್ತವೆ.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ಮೀರಿರಬಾರದು. 

- OBC ಅಭ್ಯರ್ಥಿಗಳು ಗರಿಷ್ಠ 38 ವರ್ಷ ಹಾಗೂ SC ST ಅಭ್ಯರ್ಥಿಗಳು ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
To Download the Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.