ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್),ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್),ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
05 ಆಗಸ್ಟ್ 2021 Others State
Tags: Engineering
- ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಬೆಂಗಳೂರು ಕಾಂಪ್ಲೆಕ್ಸ್‌ನ ರಫ್ತು ಉತ್ಪಾದನೆ, ಎಸ್‌ಸಿ ಮತ್ತು ಯುಎಸ್, ಮಿಲಿಟರಿ ರಾಡಾರ್‌ಗಳು ಮತ್ತು ಮಿಲಿಟರಿ ಸಂವಹನ ಎಸ್‌ಬಿಯುಗಳಿಗಾಗಿ ಇವಿಎಂ ಉತ್ಪಾದನೆಗಾಗಿ ಗುತ್ತಿಗೆ ಆಧಾರದ ಮೇಲೆ 203 ಪ್ರಾಜೆಕ್ಟ್ ಎಂಜಿನಿಯರ್ - I, 308 ಟ್ರೈನಿ ಇಂಜಿನಿಯರ್ - I ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ದಿನಾಂಕ : 15/08/2021 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
Job Overview
No. of posts
511
Start Date
4 ಆಗಸ್ಟ್ 2021
End Date
15 ಆಗಸ್ಟ್ 2021
Employment Type
FULL_TIME
Organization
KPSC Vaani (Website)
Location
Bangalore, KA,
Selection Procedure:
- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ವಿದ್ಯಾರ್ಹತೆಯ ಶೇಕಡಾ ಅಂಕಗಳ ಮತ್ತು ಸೇವಾನುಭವದ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುವದು.
Qualification:
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ದಿಂದ ಸಂಬಂಧಿತ ಇಂಜಿನಿಯರ್ ವಿಭಾಗದಲ್ಲಿ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
Fee:
- ಪ್ರಾಜೆಕ್ಟ್ ಇಂಜಿನಿಯರ್- 1 ಗಾಗಿ : ಸಾಮಾನ್ಯ, EWS & ಒಬಿಸಿ ಅಭ್ಯರ್ಥಿಗಳು : ರೂ .500/-

- ಟ್ರೈನಿ ಇಂಜಿನಿಯರ್ -1 ಗಾಗಿ : ಸಾಮಾನ್ಯ, EWS & ಒಬಿಸಿ ಅಭ್ಯರ್ಥಿಗಳು : ರೂ .200/-

* ಎರಡು ಹುದ್ದೆಗಳಿಗೆ ಸಂಬಂಧಿಸಿದಂತೆ SC/ ST/ PwD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
Age Limit:
- ಟ್ರೈನಿ ಇಂಜಿನಿಯರ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ: 25 ವರ್ಷಗಳು

- ಪ್ರಾಜೆಕ್ಟ್ ಎಂಜಿನಿಯರ್‌ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ: 28 ವರ್ಷಗಳು

* ವಯಸ್ಸಿನ ಸಡಿಲಿಕೆ ನಿಯಮಗಳ ಪ್ರಕಾರ ಸ್ವೀಕಾರಾರ್ಹ.
To Download the Official Notification
Related Tags: Engineering
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.