ಹಾವೇರಿ ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by Rukmini Krushna Ganiger
05 ಆಗಸ್ಟ್ 2021
Others
State
- ಹುದ್ದೆಗಳ ವಿವರ (ಕನ್ನಡ ಮಾಧ್ಯಮ ) :
* ಹಿಂದಿ ಭಾಷೆ - 01
* ವಿಜ್ಞಾನ - 01
* ಸಮಾಜ ವಿಜ್ಞಾನ -01
Job Overview
- No. of posts
- 3
- Start Date
- 4 ಆಗಸ್ಟ್ 2021
- End Date
- 24 ಆಗಸ್ಟ್ 2021
- Employment Type
- FULL_TIME
- Organization
- KPSC Vaani (Website)
- Location
- ಹಾವೇರಿ ಜಿಲ್ಲೆ, KA,
Selection Procedure:
- ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification:
- ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
Fee:
- ಸಹ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ ವಿವರಗಳೊಂದಿಗೆ ಹಾಗೂ ಅವಶ್ಯಕ ದೃಢೀಕೃತ ದಾಖಲೆಗಳೊಂದಿಗೆ ಪರಿಶಿಷ್ಟ ಜಾತಿ ₹ 1000 , ಸಾಮಾನ್ಯ ₹ 1500 ರೂಪಾಯಿ ರಾಷ್ಟ್ರೀಕೃತ ಬ್ಯಾಂಕಿನಿಂದ ಡಿಡಿ (DD)ಯನ್ನು ಗೌರವ ಕಾರ್ಯದರ್ಶಿ, ಶ್ರೀ ಸಿದ್ದರಾಮೇಶ್ವರ ಗ್ರಾಮೀಣ ವಿದ್ಯಾವರ್ಧಕ ಸಂಘ (ರಿ) ಚಿಕ್ಕಬಾಸೂರ ತಾಲ್ಲೂಕು ಬ್ಯಾಡಗಿ ಜಿಲ್ಲಾ ಹಾವೇರಿ ಇವರ ಹೆಸರಿನಲ್ಲಿ ಪಡೆದು ಅರ್ಜಿ ಸಮೇತ ಸದರಿಯವರ ವಿಳಾಸಕ್ಕೆ ದಿನಾಂಕ: 04/08/2021 ರಿಂದ 24/08/2021 ರ ಇಪ್ಪತ್ತೊಂದು ದಿನಗಳ ಒಳಗಾಗಿ ಅರ್ಜಿಗಳನ್ನು ಕಳುಹಿಸಬೇಕು. ಅರ್ಜಿಯ 1 ಪ್ರತಿಯನ್ನು ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ ಇವರ ವಿಳಾಸಕ್ಕೆ ಕಳಿಸಬೇಕು.
Related Tags:
Degree
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.