PGCET 2020 - ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ, ಪರೀಕ್ಷಾ ಕೇಂದ್ರಗಳ ಸೇರ್ಪಡೆ ಮತ್ತು ಎಡಿಟಿಂಗ್ (ಅರ್ಜಿಯಲ್ಲಿನ ಮಾಹಿತಿ ಬದಲಾವಣೆ) ಕುರಿತ ಮಾಹಿತಿ
Published by Siddaram Halli
06 ಜುಲೈ 2020
Others
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ನಡೆಸುವ MBA, MCA, ME, M.Tech ಸೇರಿದಂತೆ ವಿವಿಧ ಕೋರ್ಸುಗಳ ಪ್ರವೇಶಕ್ಕೆ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ PGCET-2020 ಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೀಗ ವಿಸ್ತರಿಸಲಾಗಿದೆ. ಹಾಗೂ ಅರ್ಜಿಯಲ್ಲಿನ ಮಾಹಿತಿ/ತಪ್ಪುಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ಪರೀಕ್ಷಾ ಕೇಂದ್ರಗಳ ಸೇರ್ಪಡೆಯಾಗಿರುವುದರಿಂದ Exam center change ಮಾಡಿಕೊಳ್ಳಲು ಅವಕಾಶವಿದೆ.
ಪರಿಷ್ಕೃತ ಅರ್ಜಿ ಸಲ್ಲಿಸುವ ಅವಧಿ:
04-07-2020 ರಿಂದ 07-07-2020ರ ವರೆಗೆ
ಈ ಕುರಿತು ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಇಲಾಖಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಳ್ಳಿ