ಕರ್ನಾಟಕದಲ್ಲಿ 2020-21 ನೇ ಸಾಲಿನ ಎಲ್ಲ ಹುದ್ದೆಗಳ ನೇಮಕಾತಿಗಳಿಗೆ ತಾತ್ಕಾಲಿಕ ತಡೆ..!
Published by Basavaraj Halli
06 ಜುಲೈ 2020
Others
ರಾಜ್ಯದಲ್ಲಿ ಕೋರೋಣ ವೈರಸ್ ನಿಂದ ಉಂಟಾದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಢೀಕರಿಸುವುದು ಅಗತ್ಯವಾಗಿರುವ ಕಾರಣ ಕರ್ನಾಟಕ ರಾಜ್ಯ ಸರ್ಕಾರವು 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್ಲಾಗ್ ಹುದ್ದೆಗಳೂ ಸೇರಿದಂತೆ ಎಲ್ಲ ನೇಮಕಾತಿಗಳ ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ.
* ಈಗಾಗಲೇ ಆರ್ಥಿಕ ಇಲಾಖೆಯ ಅನುಮತಿ ಪಡೆದು ನೇಮಕಾತಿಯ ವಿವಿಧ ಹಂತಗಳಲ್ಲಿರುವ SDA, FDA, PC, PSI, KAS, ACF ಹುದ್ದೆಗಳಿಗೂ ಸಹ ಈ ಆದೇಶ ಅನ್ವಯವಾಗುತ್ತದೆ.
* ಆದರೆ ಅಭ್ಯರ್ಥಿಗಳು ಧೃತಿಗೆಡುವ ಅವಶ್ಯಕತೆಯಿರುವದಿಲ್ಲ ಈ ಆದೇಶವು ಕೇವಲ ತಾತ್ಕಾಲಿಕವಾಗಿದ್ದು, ಶೀಘ್ರದಲ್ಲೇ ಹಿಂಪಡೆಯುವ ಸಾಧ್ಯತೆಗಳಿವೆ ಕಾರಣ ಛಲ ಬಿಡದೆ ನಿಮ್ಮ ತಯಾರಿ ಮುಂದುವರೆಸಿ
- ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಈ ಕುರಿತ ಇಲಾಖಾ ಮಾಹಿತಿ ನಿಮಗಾಗಿ
Devaraj Nayak
10 ಜುಲೈ 2020, 08:59 ಅಪರಾಹ್ನFire man job nediyodilva
Prajwal S
10 ಜುಲೈ 2020, 02:24 ಅಪರಾಹ್ನSir KAS exm already date announce agide adhukku apply agutta
Pradeepa S
07 ಜುಲೈ 2020, 12:18 ಅಪರಾಹ್ನDear sir govt stoped application its okah but age wise some candiated waiting for application atlist annoused madi amele hold madidre one tesnion free hagtivi but yavdu illadhe tumba kasta allvha sir
Application announced madidre olledu allvha sir
Darshan N
07 ಜುಲೈ 2020, 11:09 ಪೂರ್ವಾಹ್ನSir SDA FDA and next month KAS exam nadiyalwa sadyake