KAS
01 ಜುಲೈ 2020
6 years ago
Published by Siddaram Halli
ಕರ್ನಾಟಕ ಲೋಕಸೇವಾ ಆಯೋಗದಿಂದ KAS ಪರೀಕ್ಷಾ ದಿನಾಂಕ ಮುಂದೂಡಿ ಪ್ರಕಟಣೆ
ಕರ್ನಾಟಕ ಲೋಕಸೇವಾ ಆಯೋಗದಿಂದ ನಿಗದಿಪಡಿಸಲಾಗಿದ್ದ ಜುಲೈ ತಿಂಗಳಲ್ಲಿ ನಿಗದಿಪಡಿಸಲಾಗಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎಲ್ಲ ಭಾನುವಾರಗಳಂದು ಪೂರ್ವ ದಿನದ ಲಾಕ್ ಡೌನ್ ಇರುವ ಕಾರಣ ಮುಂದೂಡಲಾಗಿದ್ದು ಈ ಕೆಳಗೆ ನೀಡಿರುವ ದಿನಾಂಕದಂತೆ ಮರು ನಿಗದಿಪಡಿಸಲಾಗಿದೆ
* ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ 'ಎ' ವೃಂದದ ಸಹಾಯಕ ನಿಯಂತ್ರಕರು - 54 ಹುದ್ದೆಗಳು ಮರುನಿಗದಿಪಡಿಸಲಾದ ಪರೀಕ್ಷಾ ದಿನಾಂಕ : 17 ಆಗಸ್ಟ್ 2020
* ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಒಟ್ಟು 106 ಹುದ್ದೆಗಳು
-ಮರು ನಿಗದಿಪಡಿಸಲಾದ ಪರೀಕ್ಷಾ ದಿನಾಂಕ 24 ಆಗಸ್ಟ್ 2020
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ KPSC ಯು ಪ್ರಕಟಿಸಿದ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು
* ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು KPSCVaani ಜಾಲತಾಣದ ಮೂಲಕ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ ಯಶಸ್ಸು ನಿಮ್ಮದಾಗಿಸಿಕೊಳ್ಳಿ