- PC & PSI ಹುದ್ದೆಗಳ ಉತ್ತಮ ತಯಾರಿಗಾಗಿ ಭರ್ಜರಿ ರಿಯಾಯಿತಿಯೊಂದಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಈ ಲಿಂಕ್ ಮೂಲಕ ಖರೀದಿಸಿ ಪುಸ್ತಕಗಳನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಿ (ರಾಜ್ಯದ ಯಾವುದೇ ಪಟ್ಟಣ / ಹಳ್ಳಿಯಾದರು ಪುಸ್ತಕ ತಲುಪಿಸಲಾಗುವದು).
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ PC & PSI ಹುದ್ದೆಗಳ ಆಕಾಂಕ್ಷಿಗಳಿಗೆ ಶೀಘ್ರದಲ್ಲೇ 20000 ಹುದ್ದೆಗಳ ನೇಮಕ ! ಈ ಕುರಿತ ಮಾಹಿತಿ ನಿಮಗಾಗಿ
Published by Yallamma G
02 ಆಗಸ್ಟ್ 2023
Karnataka State Police
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ತಿಳಿಸಿರುವಂತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 19,000 PC ಮತ್ತು1,000 PSI ಹುದ್ದೆಗಳ ನೇಮಕಾತಿ ಅಧಿಸೂಚನೆ ಶೀಘ್ರದಲ್ಲಿಯೇ ಹೊರಬೀಳಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಮಾಹಿತಿ ನೀಡಿ ಟ್ವಿಟ್ ಮಾಡಿದ್ದಾರೆ. 19,000 PC ಹುದ್ದೆಗಳನ್ನು ಹಂತ ಹಂತವಾಗಿ ನೇಮಕಮಾಡಿ ಕೊಳ್ಳಲಿದ್ದು ಬೆಂಗಳೂರು ನಗರಕ್ಕೆ 2500 ರಾಜ್ಯದ ಉಳಿದ ಭಾಗಗಳಿಗೆ 3500 PC ಹುದ್ದೆಗಳ ಭರ್ತಿ ಮಾಡುವ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗಲಿದೆ.PC & PSI ಹುದ್ದೆ ಆಕಾಂಕ್ಷಿಗಳು ಈಗಿನಿಂದಲೇ ಭರದ ಸಿದ್ಧತೆ ನಡೆಸಿ ನಿಮ್ಮ ಹುದ್ದೆಯನ್ನು ಕಾಯ್ದಿರಿಸಿಕೊಳ್ಳಿ
User
28 ಜನವರಿ 2024, 03:13 ಅಪರಾಹ್ನ6065953
User
28 ಜನವರಿ 2024, 03:12 ಅಪರಾಹ್ನMUTTU TALAVAR
Anil B J
16 ಆಗಸ್ಟ್ 2023, 10:47 ಅಪರಾಹ್ನವಿದ್ಯಾರ್ಥಿಗಳನ್ನು ಮಂಗ ಮಾಡುತ್ತಾ ಇದ್ದಾರೆ ಮಾನ್ಯ ಗೃಹ ಮಂತ್ರಿ ಗಳು ಏಕೆಂದರೆ ಅಧಿಸೂಚನೆ ಕೊಡುತ್ತೇವೆ ಹೇಳಿ ....ಎಲ್ಲರನ್ನೂ ಕಾಯಿಸುವುದು ಕರ್ನಾಟಕ ಸರ್ಕಾರದ ಕೆಲಸ
Chandru K
03 ಆಗಸ್ಟ್ 2023, 01:28 ಅಪರಾಹ್ನYes
Mahmadrafiq Latifasabanavar
02 ಆಗಸ್ಟ್ 2023, 05:07 ಅಪರಾಹ್ನThank you so much for your precisious information...