ಕರ್ನಾಟಕ ರಾಜ್ಯ ಸಿವಿಲ್ PSI ಹುದ್ದೆಗಳ ಆಕಾಂಕ್ಷಿಗಳಿಗೆ ಶೀಘ್ರದಲ್ಲೇ 1000 ಹುದ್ದೆಗಳ ಅಧಿಸೂಚನೆ ಸಾಧ್ಯತೆ ! ಈ ಕುರಿತ ಮಾಹಿತಿ ನಿಮಗಾಗಿ

ಕರ್ನಾಟಕ ರಾಜ್ಯ ಸಿವಿಲ್ PSI ಹುದ್ದೆಗಳ ಆಕಾಂಕ್ಷಿಗಳಿಗೆ ಶೀಘ್ರದಲ್ಲೇ 1000 ಹುದ್ದೆಗಳ ಅಧಿಸೂಚನೆ ಸಾಧ್ಯತೆ ! ಈ ಕುರಿತ ಮಾಹಿತಿ ನಿಮಗಾಗಿ
Published by Bhagya R K
01 ಆಗಸ್ಟ್ 2023 Karnataka State Police

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ತಿಳಿಸಿರುವಂತೆ 31-07-2023 ರಂದು ಶೀಘ್ರದಲ್ಲಿಯೇ 1,000 PSI ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಮಾಹಿತಿ ನೀಡಿ ಟ್ವಿಟ್ ಮಾಡಿದ್ದಾರೆ.
- PSI ಹುದ್ದೆ ಆಕಾಂಕ್ಷಿಗಳು ಈಗಿನಿಂದಲೇ ಭರದ ಸಿದ್ಧತೆ ನಡೆಸಿ ನಿಮ್ಮ ಹುದ್ದೆಯನ್ನು ಕಾಯ್ದಿರಿಸಿಕೊಳ್ಳಿ 
- PSI ಹುದ್ದೆಗಳ ಉತ್ತಮ ತಯಾರಿಗಾಗಿ ಭರ್ಜರಿ ರಿಯಾಯಿತಿಯೊಂದಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಈ ಲಿಂಕ್ ಮೂಲಕ ಖರೀದಿಸಿ ಪುಸ್ತಕಗಳನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಿ (ರಾಜ್ಯದ ಯಾವುದೇ ಪಟ್ಟಣ / ಹಳ್ಳಿಯಾದರು ಪುಸ್ತಕ ತಲುಪಿಸಲಾಗುವದು)

Discussion & Comments (3)

Have a query or feedback about this update?

A
Anil B J
16 ಆಗಸ್ಟ್‍ 2023, 10:43 ಅಪರಾಹ್ನ

545 ಮತ್ತು 402 ನ ಎಕ್ಸಾಮ್ ಮೊದಲು ನಡೆಸಿ ನಂತರ 1000 ದ್ದು

N
Nikesh Rathod
04 ಆಗಸ್ಟ್‍ 2023, 08:15 ಪೂರ್ವಾಹ್ನ

Pc

D
Dhanu
01 ಆಗಸ್ಟ್‍ 2023, 10:21 ಅಪರಾಹ್ನ

Ero exams ne nadskodak agvaldhu innu 1000 psi

Stay Updated with KPSC Vaani

Get instant notifications for exam alerts, question papers, syllabus, and results directly on your phone.