Add KPSC Vaani to your Home Screen. In Safari, tap Share, then Add to Home Screen.
Advertisement • Go Ad-Free

KPSC ಯಿಂದ ಇಲಾಖಾ ಪರೀಕ್ಷೆ 2020 ದ್ವಿತೀಯ ಅಧಿವೇಶನದ ಕನ್ನಡ ಮೌಖಿಕ ಸಂದರ್ಶನ ಆಯ್ಕೆ ಪಟ್ಟಿ ಪ್ರಕಟ

KPSC ಯಿಂದ ಇಲಾಖಾ ಪರೀಕ್ಷೆ 2020  ದ್ವಿತೀಯ ಅಧಿವೇಶನದ ಕನ್ನಡ ಮೌಖಿಕ ಸಂದರ್ಶನ ಆಯ್ಕೆ ಪಟ್ಟಿ ಪ್ರಕಟ
Published by Basavaraj Halli
28 ಆಗಸ್ಟ್ 2021 KPSC
ಕರ್ನಾಟಕ ಲೋಕಸೇವಾ ಆಯೋಗದಿಂದ ಇಲಾಖಾ ಪರೀಕ್ಷೆ 2020  ದ್ವಿತೀಯ ಅಧಿವೇಶನದ ಕನ್ನಡ ಮೌಖಿಕ ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ. ಕನ್ನಡ ಮೌಕಿಕ ಸಂದರ್ಶನ ದಿನಾಂಕಗಳನ್ನು ಶೀಘ್ರದಲ್ಲೇ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು. ನಂತರ ಸೂಚನಾ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಬಿಡುಗಡೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ 
Advertisement • Go Ad-Free
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.