KPSC 31 ಆಗಸ್ಟ್‍ 2021 5 years ago
Published by Basavaraj Halli

ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇದೀಗ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇದೀಗ ಪ್ರಕಟ
ಕರ್ನಾಟಕ ಲೋಕಸೇವಾ ಆಯೋಗವು 2016 ರಿಂದ ಇಲ್ಲಿಯವರೆಗೆ ಅದಿಸೂಚಿಸಿದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ದಿನಾಂಕ 31-08-2021 ಕ್ಕೆ ಅನ್ವಯಿಸುವಂತೆ ಒಟ್ಟು 18 ನೇಮಕಾತಿ ಪ್ರಕ್ರಿಯೆಗಳು, ಯಾವ ಹಂತದಲ್ಲಿವೆ ಎಂದು ಮಾಹಿತಿಯನ್ನು ಇದೀಗ ಪ್ರಕಟಿಸಿದೆ.
ಈ ಅಧಿಸೂಚನೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.
Discussion & Comments (2)

Have a query or feedback about this update?

S
Sunil G G
02 ಸೆಪ್ಟೆಂಬರ್ 2021, 05:30 ಪೂರ್ವಾಹ್ನ

Hi

S
Sunil G G
02 ಸೆಪ್ಟೆಂಬರ್ 2021, 05:30 ಪೂರ್ವಾಹ್ನ

Hi

Stay Updated with KPSC Vaani

Get instant notifications for exam alerts, question papers, syllabus, and results directly on your phone.