Karnataka State Police
27 ಆಗಸ್ಟ್ 2021
5 years ago
Published by Rukmini Krushna Ganiger
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಬ್ ಇನ್ಸ್ಪೆಕ್ಟರ್ (KSISF) ಹುದ್ದೆಗಳ ಭಾಗಶಃ ಅಂತಿಮ ಆಯ್ಕೆ ಪಟ್ಟಿ ಪ್ರಕಟ
- 20-12-2020 ರಂದು ನಡೆದ ಸಬ್ ಇನ್ಸ್ ಪೆಕ್ಟರ್ (ಪುರುಷ ಮತ್ತು ಮಹಿಳಾ) ಹಾಗೂ ಸೇವಾ ನಿರತ ಹುದ್ದೆಗಳ ನೇಮಕಾತಿಯನ್ನು ಉಲ್ಲೇಖಿತ (1) ರ ಅಧಿಸೂಚನೆ ಅನ್ವಯ ಕೈಗೊಳ್ಳಲಾಗಿರುತ್ತದೆ. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಚೇರಿಯಿಂದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ .ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಗುಣ ಮತ್ತು ನಡತೆ ಹಾಗೂ ದಾಖಲೆ ಪರಿಶೀಲನೆ ಕೈಗೊಳ್ಳುವಂತೆ ಅಡಿಷನಲ್ ಡೈರೆಕ್ಟರ್, ಜನರಲ್ ಆಫ್ ಪೊಲೀಸ್, ಆಂತರಿಕ ಭದ್ರತಾ ವಿಭಾಗ, ಬೆಂಗಳೂರುರವರನ್ನು ಕೋರಲಾಗುತ್ತದೆ. ಅದರಂತೆ ಸದರಿಯವರು ಉಲ್ಲೇಖಿತ (4) ರನ್ವಯ ಸಲ್ಲಿಸಿರುವ ವರದಿಯ ಅನುಸಾರ 3 ನೇ ಭಾಗಶಃ ಅಂತಿಮ ಆಯ್ಕೆಪಟ್ಟಿ (Partial 3rd Final Select List) ಯನ್ನು ಇಲಾಖೆಯ ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಂತಿಮ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ.
Shreedara Shreedaragoda Hiregoudr
17 ಸೆಪ್ಟೆಂಬರ್ 2021, 11:08 ಪೂರ್ವಾಹ್ನShreedaragoda Hiregoudr 9380955670
Shreedara Shreedaragoda Hiregoudr
17 ಸೆಪ್ಟೆಂಬರ್ 2021, 11:07 ಪೂರ್ವಾಹ್ನShreedaragoda Hiregoudr
Govnday.Raj Govnday.Raj
08 ಸೆಪ್ಟೆಂಬರ್ 2021, 02:34 ಅಪರಾಹ್ನJobs 🙏