* ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ಶೇ.6.5ರ ರೆಪೋ (Repo) ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಆಗಸ್ಟ್ 10 ರಂದು ಘೋಷಿಸಿದೆ.
* RBI ರೆಪೋ ದರ ಯಥಾಸ್ಥಿತಿ ಎಫ್‌ಕೆಸಿಸಿಐ ಸ್ವಾಗತ "ರೆಪೋ ದರ ಯಥಾಸ್ಥಿತಿಯಲ್ಲಿ ಇರುವುದರಿಂದ ಸಾಲದಾತ ಸಂಸ್ಥೆಗಳು ದರ ಹೆಚ್ಚಿಸುವುದಿಲ್ಲ'' ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ ಅವರು ಹೇಳಿದರು.
ಶುಕ್ರವಾರ, 11 ಆಗಸ್ಟ್ 2023
10:52 ಪೂರ್ವಾಹ್ನ
Daily PDF
ರೆಪೋ ದರ ಯಥಾಸ್ಥಿತಿ ಕಾಯ್ದುಕೊಂಡ RBI
Authored by:
Yallamma G