* ಕೋವಿಡ್ ಹೊಸ ರೂಪಾಂತರ ಪಡೆದಿದ್ದು ಈ ವೈರಸ್ ಅನ್ನು ಈಸಿ 5.1 ಎಂದು ಗುರುತಿಸಲಾಗಿದೆ, ಕೋವಿಡ್ ಹೊಸ ರೂಪಾಂತರವು ಮತ್ತೆ ವೇಗವಾಗಿ ಹರಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.
*ಈ ಹೊಸ ರೂಪಾಂತರದ ಪ್ರಕರಣವು ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿದೆ.
*ಈ ಕುರಿತಂತೆ ಡಬ್ಲ್ಯೂಎಚ್‌ಒ ಅಧ್ಯಯನ ನಡೆಸುತ್ತಿದೆ. ಈಸಿ 5.1 ವೈರಸ್‌ನಿಂದ ಯಾವುದೇ ಗಂಭೀರ ಅಪಾಯವಿಲ್ಲ. ಆದರೂ ನಾವು ಎಚ್ಚರ ವಹಿಸಬೇಕೆಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡೋಸ್ ಅಧಾನೊಮ್ ಫೆಬ್ರಿಯೆಸಸ್ ಹೇಳಿದ್ದಾರೆ.