ಲಿಕ್ಕರ್ ಮೇಲೆ ಶೇ.70 'ಕೊರೋನ ಶುಲ್ಕ' ವಿಧಿಸಿದ ದಿಲ್ಲಿ ಸರಕಾರ
Published by Basavaraj Halli
05 ಮೇ 2020
ನವದೆಹಲಿ : ಕೇಂದ್ರ ಸರ್ಕಾರ ಮಧ್ಯ ಮಾರಾಟಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ದೆಹಲಿ ಸರಕಾರ ಮದ್ಯದ ಮೇಲೆ ಹೆಚ್ಚುವರಿ ಶೇ.70ರಷ್ಟು ಕೋರೋಣ ಶುಲ್ಕವನ್ನು ವಿಧಿಸಲು ನಿರ್ಧರಿಸಿದೆ.
ಪ್ರತಿ ಬಾಟಲ್‌ನ ಗರಿಷ್ಠ ಚಿಲ್ಲರೆ ದರ ಅಥವಾ ಎಂಆರ್‌ಪಿ ಮೇಲೆ ಶೇ.70ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಸೋಮವಾರ ಮುಖ್ಯಮಂತ್ರಿ ಕೇಜ್ರಿವಾಲ್ ಸಂಪುಟ ಸಭೆ ಕರೆದು ಮದ್ಯದ ಮೇಲೆ ಶೇ.70ರಷ್ಟು ತೆರಿಗೆ ವಿಧಿಸುವ ನಿರ್ಧಾರ ಕೈಗೊಂಡಿದ್ದಾರೆ.