ರುಹ್ದಾರ್(RUHDAAR): ಐಐಟಿ ಬಾಂಬೆಯಿಂದ ಕಡಿಮೆ ವೆಚ್ಚದ ಯಾಂತ್ರಿಕ ವೆಂಟಿಲೇಟರ್ ಅಭಿವೃದ್ಧಿ
Published by Basavaraj Halli
28 ಏಪ್ರಿಲ್ 2020
ಐಐಟಿ ಬಾಂಬೆ, ಇಸ್ಲಾಮಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು NIT ಶ್ರೀನಗರದ ವಿದ್ಯಾರ್ಥಿಗಳು ಜಂಟಿಯಾಗಿ ಒಟ್ಟಾಗಿ “ರುಹ್ದಾರ್(RUHDAAR)” ಎಂಬ ಕಡಿಮೆ ವೆಚ್ಚದ ವೆಂಟಿಲೇಟರ್ ಗಳನ್ನೂ ಅಭಿವೃದ್ಧಿ ಪಡಿಸಿದ್ದಾರೆ.
* RUHDAAR ವೆಂಟಿಲೇಟರ್ : ಒಂದು ವೆಂಟಿಲೇಟರ್ ಉತ್ಪಾದಿಸಲು ತಗಲುವ ಸರಾಸರಿ ವೆಚ್ಚ ಸುಮಾರು 10,000 ರೂ.