2021ರ ಭಾರತದ GDP ಅಂದಾಜು 1.9%
Published by Basavaraj Halli
28 ಏಪ್ರಿಲ್ 2020
ಇಂಡಿಯಾ ರೇಟಿಂಗ್ಸ್ ಆಂಡ್ ರಿಸರ್ಚ್ (ಇಂಡ್-ರಾ) ಭಾರತದ 2021 ನೇ ಸಾಲಿನ ಜಿಡಿಪಿ ದರವನ್ನು ಅಂದಾಜಿಸಿದ್ದು, ಕೊರೊನಾವೈರಸ್ ನಿಂದಾಗಿ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಭಾರತದ 2021 ನೇ ಸಾಲಿನ ಜಿಡಿಪಿ ಬೆಳವಣಿಗೆ ದರವನ್ನು 1.9 ಪರ್ಸೆಂಟ್ ಎಂದು ತಿಳಿಸಿದೆ.
* ಈ ಜಿಡಿಪಿ ಬೆಳವಣಿಗೆ ದರ 29 ವರ್ಷಗಳಲ್ಲೇ ಅತ್ಯಧಿಕ ಕುಸಿತವಾಗಿದೆ.
* 1992 ರಲ್ಲಿ ಜಿಡಿಪಿ ದರ ಶೇಕಡಾ 1.1% ರಷ್ಟಿತ್ತು.