COVID-19 ಸೋಂಕು ಕುರಿತ ನಡೆಯುವ ಬ್ರಿಕ್ಸ್ ಸಭೆಯಲ್ಲಿ ಭಾರತ ಭಾಗಿ
Published by Basavaraj Halli
17 ಏಪ್ರಿಲ್ 2020
ಇದೆ ಏಪ್ರಿಲ್ (2020) ತಿಂಗಳ ಕೊನೆಯಲ್ಲಿ ನಡೆಯುವ covid 19 ಕುರಿತ ನಡೆಯುವ ಬ್ರಿಕ್ಸ್ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಭಾರತ ಭಾಗವಹಿಸಲಿದೆ. ಈ ಸಭೆಯಲ್ಲಿ COVID-19 ಸೋಂಕು ಜಾಗತಿಕವಾಗಿ ಹರಡಿರುವದರಿಂದ ಉಂಟಾದ ಆರ್ಥಿಕ ಕುಸಿತದ ಬಗ್ಗೆ ಎಲ್ಲ BRICS ಸದಸ್ಯರು ಚರ್ಚಿಸಲಿದ್ದಾರೆ.
* ಬ್ರಿಕ್ಸ್ ಸಧಸ್ಯ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುವುದು.