ಭಾರತಕ್ಕೆ ಚೀನಾದಿಂದ 6,50,000 COVID-19 ಪರೀಕ್ಷಾ ಕಿಟ್ಗಳ ಆಮದು
Published by Basavaraj Halli
16 ಏಪ್ರಿಲ್ 2020
ದಿನಾಂಕ ಏಪ್ರಿಲ್ 16, 2020 ರಂದು ಚೀನಾದಿಂದ 3 ಲಕ್ಷ COVID-19 ಪರೀಕ್ಷಾ ಕಿಟ್‌ಗಳು ಆರಂಭಿಕವಾಗಿ ಬರಲಿದ್ದು, ನಂತರದ 2 ವಾರಗಲ್ಲಿ ಭಾರತವು ಚೀನಾದಿಂದ 2 ರಿಂದ 3 ಮಿಲಿಯನ್ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲಿದೆ.
* ಭಾರತವು 100,000 RNA ಹೊರತೆಗೆಯುವ ಕಿಟ್‌ಗಳನ್ನು ಮತ್ತು 5,50,000 ಆಂಟಿಬಾಡಿ ಪರೀಕ್ಷಾ ಕಿಟ್‌ಗಳನ್ನು ಚೀನಾದಿಂದ ಖರೀದಿಸುತ್ತಿದೆ.