ಶುಕ್ರವಾರ, 10 ಎಪ್ರಿಲ್ 2020
11:37 ಪೂರ್ವಾಹ್ನ
Daily PDF
ರಾಜ್ಯ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್
Authored by:
Basavaraj Halli
ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದ 30 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಬದಲಾವಣೆಗೊಂಡು ನೂತನವಾಗಿ ನೀಡಲಾಗಿರುವ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈ ಕೆಳಗಿನಂತೆ ಇದೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ:
ಬೆಂಗಳೂರು ನಗರ - ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ರಾಮನಗರ - ಡಿಸಿಎಂ ಡಾ.ಸಿಎಸ್ ಅಶ್ವಥ್ ನಾರಾಯಣ
ರಾಯಚೂರು - ಡಿಸಿಎಂ ಲಕ್ಷ್ಮಣ್ ಸವದಿ
ಬಾಗಲಕೋಟೆ ಮತ್ತು ಕಲಬುರ್ಗಿ - ಡಿಸಿಎಂ ಗೋವಿಂದ ಎಂ ಕಾರಜೋಳ
ಶಿವಮೊಗ್ಗ - ಸಚಿವ ಕೆ ಎಸ್ ಈಶ್ವರಪ್ಪ
ಬೆಂಗಳೂರು ಗ್ರಾಮಾಂತರ - ಸಚಿವ ಆರ್ ಅಶೋಕ್
ಬೆಳಗಾವಿ ಮತ್ತು ಧಾರವಾಡ- ಸಚಿವ ಜಗದೀಶ್ ಶೆಟ್ಟರ್
ಚಿತ್ರದುರ್ಗ - ಸಚಿವ ಬಿ ಶ್ರೀರಾಮುಲು
ಚಾಮರಾಜನಗರ - ಸಚಿವ ಎಸ್ ಸುರೇಶ್ ಕುಮಾರ್
ಕೊಡಗು - ವಿ ಸೋಮಣ್ಣ
ಚಿಕ್ಕಮಗಳೂರು - ಸಚಿವ ಸಿ.ಟಿ.ರವಿ
ಹಾವೇರಿ ಮತ್ತು ಉಡುಪಿ - ಸಚಿವ ಬಸವರಾಜ್ ಬೊಮ್ಮಾಯಿ
ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ
ತುಮಕೂರು ಮತ್ತು ಹಾಸನ - ಸಚಿವ ಜೆ ಸಿ ಮಾಧುಸ್ವಾಮಿ
ಗದಗ - ಸಚಿವ ಸಿಸಿ ಪಾಟೀಲ್
ಕೋಲಾರ - ಸಚಿವ ಹೆಚ್ ನಾಗೇಶ್
ಬೀದರ್ ಮತ್ತು ಯಾದಗಿರಿ - ಸಚಿವ ಪ್ರಭು ಚೌವ್ಹಾಣ
ವಿಜಯಪುರ - ಸಚಿವೆ ಶಶಿಕಲಾ ಜೊಲ್ಲೆ
ಉತ್ತರ ಕನ್ನಡ - ಸಚಿವ ಶಿವರಾಂ ಹೆಬ್ಬಾರ್
ಮೈಸೂರು - ಸಚಿವ ಎಸ್ ಟಿ ಸೋಮಶೇಖರ್
ಚಿಕ್ಕಬಳ್ಳಾಪುರ - ಸಚಿವ ಡಾ.ಕೆ.ಸುಧಾಕರ್
ಮಂಡ್ಯ - ಸಚಿವ ಕೆಸಿ ನಾರಾಯಣ ಗೌಡ
ಬಳ್ಳಾರಿ - ಸಚಿವ ಆನಂದ್ ಸಿಂಗ್
ದಾವಣಗೆರೆ - ಸಚಿವ ಬಿಎ ಬಸವರಾಜು
ಕೊಪ್ಪಳ - ಸಚಿವ ಬಿಸಿ ಪಾಟೀಲ್