ಶುಕ್ರವಾರ, 10 ಎಪ್ರಿಲ್ 2020
11:39 ಪೂರ್ವಾಹ್ನ
Daily PDF
ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನಪಡೆದ ಮುಖೇಶ ಅಂಬಾನಿ, ರಾಧಾಕೃಷ್ಣ ದಮನಿ
Authored by:
Basavaraj Halli
ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ಅವೆನ್ಯೂ ಸೂಪರ್ ಮಾರ್ಟ್ಸ್ ಸಂಸ್ಥಾಪಕ ರಾಧಾಕೃಷ್ಣ ದಮನಿ (ಡಿ-ಮಾರ್ಟ್ ಸ್ಟೋರ್‌ಗಳನ್ನು ನಡೆಸುವ) ಈ ಇಬ್ಬರು ಭಾರತೀಯ ಉದ್ಯಮಿಗಳು ಫೋರ್ಬ್ಸ್ ನ ಜಾಗತಿಕ ಬಿಲೇನಿಯರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
* ಈ ಪಟ್ಟಿಯಲ್ಲಿ ಮುಕೇಶ ಅಂಬಾನಿ 17 ನೇ ಸ್ಥಾನ ಮತ್ತು ರಾಧಾಕೃಷ್ಣ ದಮನಿ 65ನೇ ರ್‍ಯಾಂಕ್ ಪಡೆದಿದ್ದಾರೆ.