ಗುರುವಾರ, 09 ಎಪ್ರಿಲ್ 2020
9:51 ಪೂರ್ವಾಹ್ನ
Daily PDF
SAFE ಯೋಜನೆ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ SIDBI ಯಿಂದ 1 ಕೋಟಿ ವರೆಗೆ ಬಂಡವಾಳ
Authored by:
Basavaraj Halli
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 1 ಕೋಟಿ ರೂಪಾಯಿಗಳ ತುರ್ತು ಕಾರ್ಯ ಬಂಡವಾಳವನ್ನು ನೀಡುವುದಾಗಿ ಭಾರತದ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್(Small Industries Development Bank of India) ಘೋಷಿಸಿದೆ.
SAFE ಯೋಜನೆ
SIDBI ದಿನಾಂಕ ಮಾರ್ಚ್ 26, 2020 ರಂದು SAFE ಯೋಜನೆಯನ್ನು ಆರಂಭಿಸಿದ್ದು, ಕರೋನಾ ವೈರಸ್ ವಿರುದ್ಧ ತುರ್ತು ಕಾರ್ಯಗಳನ್ನು ಸರಳಗೊಳಿಸಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೆರವು ನೀಡಿದೆ.
* ಉತ್ಪಾದನೆಯಲ್ಲಿ ತೊಡಗಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಇದು ಹಣಕಾಸಿನ ನೆರವು ನೀಡುವ ಯೋಜನೆಯಾಗಿದೆ.