ಗುರುವಾರ, 09 ಎಪ್ರಿಲ್ 2020
11:59 ಪೂರ್ವಾಹ್ನ
Daily PDF
ಯಾಂಟಿ-ಮೈಕ್ರೋಬಿಯಲ್ (Anti-Microbial) ಲೇಪನ ತಂತ್ರಜ್ಞಾನ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಅನುಮೋದನೆ
Authored by:
Basavaraj Halli
ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (JNCASR) ಅಭಿವೃದ್ಧಿಪಡಿಸಿದ ಯಾಂಟಿ-ಮೈಕ್ರೋಬಿಯಲ್ (Anti-Microbial) ಲೇಪನ ತಂತ್ರಜ್ಞಾನವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇತ್ತೀಚೆಗೆ ಅನುಮೋದಿಸಿದೆ.
ಯಾಂಟಿ-ಮೈಕ್ರೋಬಿಯಲ್ (Anti-Microbial) ಲೇಪನ : ಆಂಟಿ-ಮೈಕ್ರೊಬಿಯಲ್ ಲೇಪನವನ್ನು ಜವಳಿ, ಪ್ಲಾಸ್ಟಿಕ್ ಮುಂತಾದ ವಸ್ತುಗಳ ಮೇಲ್ಮೈಗಳಲ್ಲಿ ಲೇಪಿಸಬಹುದಾಗಿದೆ ಇದರಿಂದ ಸೂಕ್ಷ್ಮಜೀವಿಗಳನ್ನು ನಿಯಂತ್ರಿಸಬಹುದು ಮತ್ತು ಅವುಗಳು ಸಂಪರ್ಕಕ್ಕೆ ಬಂದಾಗ ಅವುಗಳನ್ನು ಕೊಲ್ಲುತ್ತದೆ.