ಬುಧವಾರ, 08 ಎಪ್ರಿಲ್ 2020
8:20 ಪೂರ್ವಾಹ್ನ
Daily PDF
"ಜನ ಔಷದಿ ಸುಗಮ್ ಆ್ಯಪ್" ಆರಂಭ
Authored by:
Basavaraj Halli
ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಯೋಜನ (ಪಿಎಂಬಿಜೆಎಪಿ) ಅಡಿಯಲ್ಲಿ ಸ್ಥಾಪಿಸಲಾದ ಪ್ರಧಾನ್ ಮಂತ್ರಿ ಜನ ಔಷಧಿ ಕೇಂದ್ರಗಳಿಂದ ಅಗತ್ಯವಿರುವ ವೃದ್ಧರು ಮತ್ತು ಇತರ ರೋಗಿಗಳ ಮನೆ ಬಾಗಿಲಿಗೆ ಅಗತ್ಯ ಔಷಧಿಗಳನ್ನು ಪೂರೈಸಲಾಗುತ್ತಿದೆ.
ಜನ ಔಷದಿ ಸುಗಮ್ ಆ್ಯಪ್ :
* ಈ ಆ್ಯಪ್ ನಿಂದ ಹತ್ತಿರದ ಪ್ರಧಾನ್ ಮಂತ್ರಿ ಜನೌಷಧಿ ಕೇಂದ್ರಗಳನ್ನೂ ಗುರುತಿಸಬಹುದು.
* ಆ್ಯಪ್ ನಲ್ಲಿ ಔಷಧಿಗಳ ಬೆಲೆ ಮತ್ತು ಅವುಗಳ ಲಭ್ಯತೆಯ ಮಾಹಿತಿ ಪಡೆಯಬಹುದು.