ಬುಧವಾರ, 08 ಎಪ್ರಿಲ್ 2020
8:43 ಪೂರ್ವಾಹ್ನ
Daily PDF
ಕೃಷಿ ವಿಜ್ಞಾನ ಕೇಂದ್ರ: ಮೀನು ಯೋಜನೆಯಡಿ ಬಾಗಿಲಿಗೆ ಮೀನುಗಳ ವಿತರಣೆ
Authored by:
Basavaraj Halli
ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಶಿ ವಿಜ್ಞಾನ ಕೇಂದ್ರವು ಕೇರಳದಲ್ಲಿ ಮನೆಗಳ ಬಾಗಿಲಿಗೆ ಮೀನು ವಿತರಣಾ ಯೋಜನೆ ಆರಂಭಿಸಿದೆ. ಈ ಯೋಜನೆಯಡಿ ಕೊಚ್ಚಿ ನಗರದ ಹಲವು ಮನೆಗಳಿಗೆ ಮೀನುಗಳನ್ನು ವಿತರಣೆ ಮಾಡಲಾಗುವದು.
ಕೊಚ್ಚಿ ನಗರದಲ್ಲಿ ಡೋರ್ ಡೆಲಿವರಿ ಮೀನು ಯೋಜನೆಯು ಸರಾಸರಿ ದೈನಂದಿನ ಸರಬರಾಜು 510 ಕೆ.ಜಿ.ಯಷ್ಟು ಮೀನುಗಳನ್ನು ಪೂರೈಸುತ್ತಿದೆ.