ಬುಧವಾರ, 08 ಎಪ್ರಿಲ್ 2020
8:18 ಪೂರ್ವಾಹ್ನ
Daily PDF
ಕರೋನ ವೈರಸ್ : ಜಪಾನ್ ನಲ್ಲಿ ತುರ್ತು ಪರಿಸ್ಥಿತಿ ಘೋಷನೆ
Authored by:
Basavaraj Halli
ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಜಪಾನ್ ನಲ್ಲಿ ಈಗಾಗಲೇ ಜಪಾನ್‌ನಲ್ಲಿ 3,906 ಕ್ಕೂ ಹೆಚ್ಚು COVID-19 ಪ್ರಕರಣಗಳಿವೆ ಮತ್ತು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತುರ್ತು ಪರಿಸ್ಥಿತಿ ಘೋಷಿಸಿತು. ಈ ತುರ್ತು ಪರಿಸ್ಥಿತಿ ದಿನಾಂಕ 06 ಮೇ 2020 ರವರೆಗೆ ಇರುತ್ತದೆ.