ಮಂಗಳವಾರ, 07 ಎಪ್ರಿಲ್ 2020
8:26 ಅಪರಾಹ್ನ
Daily PDF
ಜಗತ್ತಿನಾದ್ಯಂತ 6 ಮಿಲಿಯನ್ ನರ್ಸ್‌ಗಳ ಕೊರತೆ : ವಿಶ್ವ ಆರೋಗ್ಯ ಸಂಸ್ಥೆ
Authored by:
Basavaraj Halli
ಜಿನೀವ (ಸ್ವಿಟ್ಸರ್‌ಲ್ಯಾಂಡ್) : ಜಗತ್ತಿನಾಧ್ಯಂತ ವ್ಯಾಪಿಸಿರುವ ಕೋವಿಡ್-19 ಕಾಯಿಲೆ ವಿರುದ್ಧ ಹೋರಾಡಲು ಎದುರಿಸುವ ನಿಟ್ಟಿನಲ್ಲಿ ಜಗತ್ತು ಸುಮಾರು 60 ಲಕ್ಷ ನರ್ಸ್‌ಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒಕ) ವರದಿಯೊಂದನ್ನು ಬಿಡುಗಡೆ ಮಾಡಿದೆ. 'ನರ್ಸಿಂಗ್ ನೌ' ಮತ್ತು ಇಂಟರ್‌ನ್ಯಾಶನಲ್ ಕೌನ್ಸಿಲ್ ಆಫ್ ನರ್ಸಸ್ (ಐಸಿಎನ್) ಸಂಘಟನೆಗಳ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯು ಸಿದ್ಧಪಡಿಸಿದ ವರದಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.
* ಜಗತ್ತಿನಲ್ಲಿ ಈಗಾಗಲೇ 2.8 ಕೋಟಿ ನರ್ಸ್‌ಗಳಿದ್ದಾರೆ ಎಂದು ವರದಿ ಹೇಳಿದೆ.