ಶುಕ್ರವಾರ, 03 ಎಪ್ರಿಲ್ 2020
9:13 ಪೂರ್ವಾಹ್ನ
Daily PDF
ಪ್ರಾಜೆಕ್ಟ್ ಪ್ರಾಣ: IISc ಬೆಂಗಳೂರು ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳಿಂದ ಸ್ಥಳೀಯ ವೆಂಟಿಲೇಟರ್ಗಳ ಅಭಿವೃದ್ಧಿ
Authored by:
Basavaraj Halli
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (Indian institute of science) ನ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳು ಸೇರಿ “ಪ್ರಾಜೆಕ್ಟ್ ಪ್ರಾಣ” ಹೆಸರಿನ ಪ್ರಾಜೆಕ್ಟ್ ಅಡಿಯಲ್ಲಿ ಸ್ಥಳೀಯವಾಗಿ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಈ ವೆಂಟಿಲೇಟರಗಳ ತಯಾರಿಕೆಯಲ್ಲಿ ಬಳಸಿದ ಎಲ್ಲಾ ಬಿಡಿಬಾಗಳನ್ನು ಭಾರತದಲ್ಲಿಯೇ ಅಭಿವೃದ್ಧಿ ಪಡಿಸಲಾದುದರಿಂದ ಈ ವೆಂಟಿಲೇಟರ್ ಗಳು 100% ಸ್ಥಳೀಯವಾಗಿದೆ.