ಬೆಂಗಳೂರು: ಹ್ಯೂಮರ್ ಕ್ಲಬ್ (ನಗೆ ಕ್ಲಬ್‌) ಸ್ಥಾಪಕರು ಮತ್ತು ಖ್ಯಾತ ಹಾಸ್ಯ ಬರಹಗಾರರು ಆಗಿದ್ದ ವೈಎಮ್ಮೆನ್ ಮೂರ್ತಿ ಅವರು ಬೆಂಗಳೂರಿನಲ್ಲಿ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾದರು ಅವರಿಗೆ ಪ್ರಸ್ತುತ 93 ವರ್ಷ ವಯಸ್ಸಾಗಿತ್ತು. ವೈಎಂಎನ್‌ ಮೂರ್ತಿ ಅವರು ಸುಧಾ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಲೇಖಕರಾಗಿ ಕೂಡ ಕೆಲಸ ಮಾಡಿದ್ದರು.