ಬುಧವಾರ, 04 ಮಾರ್ಚ್ 2020
5:30 ಪೂರ್ವಾಹ್ನ
Daily PDF
ವಿತ್ತ ಕಾರ್ಯದರ್ಶಿಯಾಗಿ ಅಜಯ್ ಭೂಷಣ್ ಪಾಂಡೆ ನಿಯೋಜನೆ
Authored by:
Basavaraj Halli
ನವದೆಹಲಿ : ಅಜಯ್ ಭೂಷಣ್ ಪಾಂಡೆಯನ್ನು ವಿತ್ತ ಕಾರ್ಯದರ್ಶಿಯಾಗಿ ನಿಯೋಜಿಸಿರುವುದಾಗಿ ಸಿಬ್ಬಂದಿ ಇಲಾಖೆ ತಿಳಿಸಿದೆ. ಇವರು ಇಲ್ಲಿಯವರೆಗೆ ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.