ಬುಧವಾರ, 04 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಇಸ್ರೋದ ಜಿಯೋ ಇಮೇಜಿಂಗ್ ಉಪಗ್ರಹ ಮಾರ್ಚ್ 05 ಕ್ಕೆ ಉಡಾವಣೆ
Authored by:
Basavaraj Halli
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೆ ಮಾರ್ಚ್ 05 ನೇ ತಾರೀಕಿನಂದು ಸಂಜೆ 5.43ಕ್ಕೆ ಜಿಯೋ ಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV-F10) ಉಡಾವಣಾ ವಾಹನದಿಂದ ಜಿಯೋ ಇಮೇಜಿಂಗ್ ಉಪಗ್ರಹ GISAT-1ನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ.
GISAT-1:
* ಸುಮಾರು ತೂಕ 2,275 ಕೆಜಿ
* ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹವಾಗಿದೆ.
* ಇದನ್ನು GSLV-F10 'ಜಿಯೋ ಸಿಂಕ್ರೊನಸ್ ವರ್ಗಾವಣೆ ಕಕ್ಷೆಯಲ್ಲಿ' ಇರಿಸಲಾಗುವದು.