ರವಿವಾರ, 16 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಮಿಲನ್ 2020: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅತಿದೊಡ್ಡ ಬಹುಪಕ್ಷೀಯ ನೌಕಾ ವ್ಯಾಯಾಮ
Authored by:
Basavaraj Halli
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅತಿದೊಡ್ಡ ಬಹುಪಕ್ಷೀಯ ನೌಕಾ ವ್ಯಾಯಾಮ ನಡೆಸಲು ಭಾರತೀಯ ನೌಕಾಪಡೆ ಸಿದ್ಧತೆ ನಡೆಸುತ್ತಿದೆ.
ಈ ವ್ಯಾಯಾಮದಲ್ಲಿ ರಷ್ಯಾ ಮತ್ತು USA ದೇಶಗಳನೊಳಗೊಂಡು ಸುಮಾರು 42 ದೇಶಗಳು ಭಾಗವಹಿಸಲಿವೆ. ಭಾರತವು ಈ ವ್ಯಾಯಾಮದಲ್ಲಿ ಭಾಗವಹಿಸಲು ಚೀನಾವನ್ನು ಆಹ್ವಾನಿಸಿಲ್ಲ. ಮಾರ್ಚ್ 2020 ರಲ್ಲಿ ಈ ವ್ಯಾಯಾಮವನ್ನು ವಿಶಾಖಪಟ್ಟಣಂನಲ್ಲಿ ನಡೆಸಲಾಗುವುದು.
ವಿಷಯ(ಥೀಮ್): Synergy across the Seas