ಶನಿವಾರ, 15 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಭಾರತ ಸರ್ಕಾರದಿಂದ ನವದೆಹಲಿಯಲ್ಲಿ ರಾಷ್ಟ್ರೀಯ ಸಾವಯವ ಆಹಾರ ಉತ್ಸವ ಆಯೋಜನೆ
Authored by:
Siddaram Halli
ಫೆಬ್ರವರಿ 21, 2020 ರಿಂದ ಫೆಬ್ರವರಿ 23, 2020ರ ನಡುವೆ ಭಾರತ ಸರ್ಕಾರವು ರಾಷ್ಟ್ರೀಯ ಸಾವಯವ ಆಹಾರ ಉತ್ಸವವನ್ನು ರಾಷ್ಟ್ರೀಯ ರಾಜಧಾನಿಯಲ್ಲಿ ಆಯೋಜಿಸಲಿದೆ.
ಈ ಉತ್ಸವದಲ್ಲಿ ಸುಮಾರು 150 ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ
ಒಟ್ಟು 3 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಹಲವು ಸ್ವ-ಸಹಾಯ ಗುಂಪುಗಳು ತಮ್ಮ ಮಸಾಲೆಗಳು, ಹಣ್ಣುಗಳು ಮತ್ತು ತರಕಾರಿ, ಜೇನುತುಪ್ಪ, ಒಣ ಹಣ್ಣುಗಳು, ಸಿರಿಧಾನ್ಯಗಳು ಇತ್ಯಾದಿಗಳನ್ನು ಪ್ರದರ್ಶಿಸುವುದು ಮತ್ತು ಸಾವಯವ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವುದು ಈ ಉತ್ಸವದ ಮುಖ್ಯ ಗುರಿಯಾಗಿದೆ.
ವಿಷಯ (ಥೀಮ್) :Unleashing India’s Organic Market Potential