ಶನಿವಾರ, 15 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಮನ್‌ಪ್ರೀತ್ ಸಿಂಗ್ ಅವರಿಗೆ “ವರ್ಷದ ಆಟಗಾರ” ಗೌರವ
Authored by:
Siddaram Halli
ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ ಭಾರತೀಯ ಹಾಕಿ ಕ್ಯಾಪ್ಟನ್ ಆದ ಮನ್‌ಪ್ರೀತ್ ಸಿಂಗ್ ಅವರಿಗೆ “ವರ್ಷದ ಆಟಗಾರ” ಎಂದು ಹೆಸರಿಸಿದೆ.
ದಿನಾಂಕ ಫೆಬ್ರವರಿ 13, 2020 ರಂದು, ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ ಭಾರತೀಯ ಹಾಕಿ ನಾಯಕ ಮನ್‌ಪ್ರೀತ್ ಸಿಂಗ್ ಅವರನ್ನು 2019 ರ ವರ್ಷದ ಆಟಗಾರ ಎಂದು ಗೌರವಿಸಿದೆ.